WD ಆಗಾಗ್ಗೆ ತೊಂದರೆಗಳು ತಲೆದೋರಿದರೂ ಅವುಗಳನ್ನು ಧೈರ್ಯದಿಂದ ಎದುರಿಸಿ ಗೆಲುವು ಪಡೆಯುವ ಸ್ವಭಾವದವರು ನೀವು. ಅಚಲ ಆತ್ಮವಿಶ್ವಾಸವಿರುವ ನೀವು ತಡೆಯುವ ಕಲ್ಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸುಗಮವಾಗಿ ಏರುತ್ತೀರಿ. ಸ್ವತಂತ್ರ ಮನೋಭಾವದ ನೀವು ಸದಾ ಇತರರಿಗೆ ಮಾದರಿಯಾಗಿ ಕಾಣಿಸುತ್ತೀರಿ. ಮಲ್ಲಿಗೆ ಹೂವಿನಂತೆ ಇತರರ ಮನಸ್ಸನ್ನು ಆಕರ್ಷಿಸುತ್ತೀರಿ. ಮನಃಸಾಕ್ಷಿಗೆ ವಿರುದ್ದವಾಗಿ ನೀವು ಎಂದೆಂದಿಗೂ ಮುನ್ನಡೆಯುವುದಿಲ್ಲ.ನಿಮ್ಮ ಧನಸ್ಥಾನದಲ್ಲಿ ನಿಂತಿದ್ದ ಗುರುಭಗವಾನ್ 16-11-2007ರಿಂದ 30-11-2007 ರವರೆಗೆ ಮೂರನೇ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾನೆ.ಇದುವರೆಗೂ ನಿಮಗೆ ಧನಲಾಭವನ್ನು ಕುಟುಂಬ ಸಂತೋಷವನ್ನು