WD ಮಂತ್ರಿಯಾಗಿದ್ದರೂ,ಮಗನಾಗಿದ್ದರೂ ಮನಃಸಾಕ್ಷಿಗೆ ವಿರುದ್ಧವಾಗಿ ನೀವು ಎಂದೂ ನಡೆದುಕೊಂಡವರಲ್ಲ. ಮರ್ಯಾದೆ ಕೊಡದವರ ಮನೆ ಬಾಗಿಲಿಗೆ ಹೆಜ್ಜೆ ಇಡದವರು ನೀವು.ಕಳ್ಳತನದಲ್ಲಿ ಸಂಪಾದನೆ ಮಾಡಲು ಎಂದೂ ಇಷ್ಟಪಡದವರು ನೀವು. ರಬ್ಬರ್ ಮರಗಳಿಗೆ ಗಾಯಗಳು ಹೊಸದಲ್ಲ ಎಂದು ತಿಳಿದು ಜೀವನದಲ್ಲಿ ಎಷ್ಟೇ ತೊಂದರೆಗಳು ಬಂದರೂ ಎಲ್ಲವನ್ನೂ ಸಹಿಸಿಕೊಂಡು ಜೀವನ ಮಾಡುತ್ತೀದ್ದೀರಿ.ಇದುವರೆಗೆ ನಿಮ್ಮ ರಾಶಿಯಲ್ಲಿ ಕುಳಿತುಕೊಂಡು ನಿಮ್ಮನ್ನು ಹುಚ್ಚನಂತೆ,ದೆವ್ವದಂತೆ ಆಟವಾಡಿಸಿ ನಿಮಗೆ ವಿರಕ್ತಿಯುಂಟುಮಾಡಿದ್ದ ಗುರು ಭಗವಾನ್ ಈಗ ನಿಮ್ಮ ರಾಶಿಯನ್ನು ಬಿಟ್ಟು ಹೋಗುತ್ತಾನೆ.ಯಾವ ಕೆಲಸ ಕೈಗೊಂಡರೂ