WD ಬೇರೆಯವರಿಗೆ ಆದರ ನೀಡುವವರೂ, ಯಾರಿಗೂ ಹೆದರದೆ ಮುಚ್ಚುಮರೆಯಿಲ್ಲದೆ ವಾಸ್ತವ ಸಂಗತಿಯನ್ನು ಮಾತನಾಡುವ ಗುಣವಂತರು ನೀವು. ಯಾರಲ್ಲಿಯೂ ಏನನ್ನೂ ತೆಗೆದುಕೊಳ್ಳಲು ಬಯಸದವರು, ಹೇಳಿದ ಮಾತಿಗೆ ತಪ್ಪದವರೂ, ಸಮಯ ಬಂದರೆ ನಿಮ್ಮದನ್ನೇ ಕಳೆದುಕೊಳ್ಳಲು ಸಿದ್ಧವಾಗಿರುವವರು ನೀವು. ಏನೇ ಬಂದರೂ ಧೈರ್ಯವಾಗಿ ಎದುರಿಸಲು ಸಮರ್ಥವಾಗಿರುವವರು ಮತ್ತು ಸಂಪ್ರದಾಯಗಳು ಅಡ್ಡಿಬಂದರೂ ನಿಲ್ಲದೆ ಹೊಸ ಮಾರ್ಗಗಳನ್ನು, ನಿಲುವನ್ನು ಕೈಗೊಳ್ಳುವವರು ನೀವು.ಇದುವರೆಗೆ ನಿಮ್ಮ ರಾಶಿಗೆ ಲಾಭದ ಸ್ಥಾನದಲ್ಲಿದ್ದ ಗುರು ಹಣವನ್ನು ಕೊಟ್ಟಂತೆ ಕೊಡುವುದು ಅದನ್ನು ಹಾಗೆಯೇ ಬೇರೆ