ಮುಖ್ಯ ಪುಟ  ಜ್ಯೋತಿಷ್ಯ > ಜ್ಯೋತಿಷ್ಯಶಾಸ್ತ್ರ > ಲೇಖನ
 
ಗುರು ಸ್ಥಾನಪಲ್ಲಟ: ನಿಮ್ಮ ರಾಶಿ ಮೇಲಾಗುವ ಫಲಾಫಲ
WD
ನಮ್ಮ ಜೀವನ ಮಾರ್ಗದಲ್ಲಿ ಅತ್ಯಂತ ಗಮನಾರ್ಹ ಬದಲಾವಣೆಯನ್ನು ಮಾಡುವಂತಹ ಗುರುವಿನ ಸ್ಥಾನಪಲ್ಲಟ 16-11-2007ನೇ ಶುಕ್ರವಾರ ಸಂಭವಿಸಿದೆ. ಇದುವರೆಗೆ ವೃಶ್ಚಿಕ ರಾಶಿಯಲ್ಲಿದ್ದ ಗುರು ಅಂದು ಮುಂಜಾನೆ 4.24 ಘಂಟೆಗೆ ಧನುಸ್ಸು ರಾಶಿಯನ್ನು ಪ್ರವೇಶಿಸುವ ಮೂಲಕ ಈ ಸ್ಥಾನ ಪಲ್ಲಟ ಸಂಭವಿಸುತ್ತದೆ.

ಇದು ಎಲ್ಲಾ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಮಿಳುನಾಡಿನ ಪ್ರಸಿದ್ಧ ಜ್ಯೋತಿಷಿಗಳಾದ ಕೆ.ಪಿ.ವಿದ್ಯಾಧರನ್ ಅವರು ರಾಶಿ ಕ್ರಮದಲ್ಲಿ ವಿವರಿಸಿದ್ದಾರೆ. ಅವುಗಳನ್ನು ವೆಬ್‌ದುನಿಯಾ ಓದುಗರಿಗಾಗಿ ಪ್ರಸ್ತುತ ಪಡಿಸಲಾಗುತ್ತಿದೆ.

ನಿಮ್ಮ ರಾಶಿಯ ಮೇಲಿನ ಫಲಾಫಲಗಳಿಗಾಗಿ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ:

ಮೇಷ ರಾಶಿಯ ಮೇಲೆ ಪ್ರಭಾವ
ವೃಷಭ ರಾಶಿಯ ಮೇಲೆ ಪ್ರಭಾವ
ಮಿಥುನ ರಾಶಿಯ ಮೇಲೆ ಪ್ರಭಾವ
ಕರ್ಕಾಟಕ ರಾಶಿಯ ಮೇಲೆ ಪ್ರಭಾವ
ಸಿಂಹ ರಾಶಿಯ ಮೇಲೆ ಪ್ರಭಾವ
ಕನ್ಯಾ ರಾಶಿಯ ಮೇಲೆ ಪ್ರಭಾವ
ತುಲಾ ರಾಶಿಯ ಮೇಲೆ ಪ್ರಭಾವ
ವೃಶ್ಚಿಕ ರಾಶಿಯ ಮೇಲೆ ಪ್ರಭಾವ
ಧನು ರಾಶಿಯ ಮೇಲೆ ಪ್ರಭಾವ
ಮಕರ ರಾಶಿಯ ಮೇಲೆ ಪ್ರಭಾವ
ಕುಂಭ ರಾಶಿಯ ಮೇಲೆ ಪ್ರಭಾವ
ಮೀನ ರಾಶಿಯ ಮೇಲೆ ಪ್ರಭಾವ
ಮತ್ತಷ್ಟು
ಗುರು ಸ್ಥಾನಪಲ್ಲಟ: ಮೀನರಾಶಿ ಫಲಾಫಲಗಳು
ಗುರು ಸ್ಥಾನಪಲ್ಲಟ: ಕುಂಭರಾಶಿ ಫಲಾಫಲಗಳು
ಗುರು ಸ್ಥಾನಪಲ್ಲಟ ಮಕರ ರಾಶಿ ಫಲಾಫಲಗಳು
ಗುರು ಸ್ಥಾನ ಪಲ್ಲಟ ಧನುಸ್ಸು ರಾಶಿ ಫಲಾಫಲಗಳು
ಗುರು ಸ್ಥಾನಪಲ್ಲಟ: ವೃಶ್ಚಿಕ ರಾಶಿ ಫಲಾಫಲಗಳು
ಗುರು ಸ್ಥಾನಪಲ್ಲಟ : ತುಲಾ ರಾಶಿ ಫಲಾಫಲಗಳು