ಸ್ಮೃತಿ ಜೋಷಿ PTI ಬರಾಕ್ ಒಬಾಮ ಮತ್ತು ಜಾನ್ ಮೆಕೇನ್ ಅವರಿಬ್ಬರೂ ಅಮೆರಿಕ ಅಧ್ಯಕ್ಷ ಪದವಿಯ ಸ್ಥಾನಾಕಾಂಕ್ಷಿಗಳು ಮತ್ತು ಪ್ರಬಲ ಪ್ರತಿಸ್ಪರ್ಧಿಗಳು. ಅವರ ತಾರಾ ಬಲಗಳು ಕೂಡ ಅತ್ಯಂತ ಪ್ರಬಲವಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.1961ರಲ್ಲಿ ಜನಿಸಿದ ಒಬಾಮ ಅವರ ಕುಂಡಲಿಯಲ್ಲಿ ಭರ್ಜರಿಯಾಗಿ ರಾಜಯೋಗವು ಪ್ರಕಾಶಿಸುತ್ತಿದೆ. ಬುಧಾದಿತ್ಯ ಮಾತ್ರವಲ್ಲದೆ ಗಜಕೇಸರಿ, ವಿಪರೀತ ರಾಜಯೋಗ, ನೀಚ ಭಂಗ ಮುಂತಾದ ಪ್ರಭಾವಿ ಯೋಗಗಳು ಒಬಾಮ ಕುಂಡಲಿಯಲ್ಲಿ ಕಂಡುಬರುತ್ತದೆ. ಗುರುವಿನ ಗೋಚಾರ ಬದಲಾವಣೆಯು ಅವರ ಸುಖ