ಪಂ. ದಯಾನಂದ ಶಾಸ್ತ್ರಿ WD ನಿಮ್ಮ ಪುಟ್ಟ ಕೈಯಲ್ಲಿ ನಿಮ್ಮ ವ್ಯಕ್ತಿತ್ವದ ಜಗತ್ತೇ ಅಡಗಿದೆ ಎಂಬುದು ನಿಮಗೆ ಗೊತ್ತೇ? ಹೌದು. ಹಸ್ತರೇಖೆ ವಿಜ್ಞಾನ ಬಹಳ ಪ್ರಾಚೀನವಾದುದಷ್ಟೇ ಅಲ್ಲದೆ ಬಹಳ ಪ್ರಸಿದ್ಧಿಯನ್ನೂ ಪಡೆದ ಜ್ಯೋತಿಷ್ಯ ಕಲೆ. ಯಾವುದೇ ವ್ಯಕ್ತಿಯ ಹಸ್ತರೇಖೆಯ ಗಹನ ಅಧ್ಯಯನದಿಂದ ವ್ಯಕ್ತಿಯ ಭೂತ, ಭವಿಷ್ಯ, ವರ್ತಮಾನದ ವಿಷಯಗಳನ್ನು ಸುಲಭವಾಗಿ ಹೇಳಬಹುದು. ಹಸ್ತರೇಖೆಯಲ್ಲಿ ಬೆರಳುಗಳ ಪಾತ್ರ ಬಹಳ ಮಹತ್ವದ್ದು. ಕೇವಲ ಬೆರಳುಗಳ ಸಹಾಯದಿಂದಲೇ ಸಂಬಂಧಪಟ್ಟ ವ್ಯಕ್ತಿಯ ಸಂಪೂರ್ಣ ಬಣ್ಣ ಬಯಲು