ಯಾವುದೇ ಯುವಕ ಯುವತಿಯರಲ್ಲಿ ನನ್ನ ಮದುವೆ ಯಾವಾಗ ಆಗಬಹುದು, ಮದುವೆಯ ನಂತರ ನಾನು ಚೆನ್ನಾಗಿರುತ್ತೇನೆಯೇ ಎಂಬಿತ್ಯಾದಿ ಗೊಂದಲಗಳು, ಭಯ, ಆತಂಕಗಳೂ ಸಹಜ. ಆದರೆ ಎಷ್ಟೇ ಪ್ರಯತ್ನ ನಡೆಸಿದರೂ, ಜನ್ಮಕುಂಡಲಿಯಲ್ಲಿ ವಿವಾಹ ಯೋಗ ಇದ್ದಾಗಲಷ್ಟೆ ಮದುವೆಯಾಗುವ ಯೋಗ ಕೂಡಿಬರಬಹುದಷ್ಟೆ. ಕುಂಡಲಿಯಲ್ಲಿ ವಿವಾಹ ಯೋಗ ಗೋಚರವಾದರೆ ಅಂಥ ಸಂದರ್ಭದಲ್ಲಿ ಮದುವೆ ಮಾಡುವುದು ಸೂಕ್ತ. | Astrology, Marriage