ಭಾರತಿ ಪಂಡಿತ್WD ಪ್ರತಿ ರಾಶಿಗೂ ಅದರದ್ದೇ ಆದ ಮೂಲ ಗುಣಗಳಿವೆ. ಹಾಗಾಗಿ ಒಂದೊಂದು ರಾಶಿಯಲ್ಲಿ ಜನಿಸಿದವರೂ ಕೂಡಾ ಕೆಲವು ಮೂಲ ಗುಣಗಳನ್ನು ರಾಶಿ ಪ್ರಭಾವದಿಂದ ಪಡೆದಿರುತ್ತಾರೆ. ಮೇಷ ರಾಶಿಯಲ್ಲಿ ಜನಿಸಿದ ಪುರುಷ, ಮಹಿಳೆ ಹಾಗೂ ಮಕ್ಕಳೆಂಬ ಮೂರು ಗುಂಪುಗಳಲ್ಲಿ ಕೆಲವು ಮೂಲ ಗುಣಗಳನ್ನು ಇಲ್ಲಿ ನೀಡಲಾಗಿದೆ.ಪುರುಷರು: ಮೇಷ ರಾಶಿಯಲ್ಲಿ ಜನಿಸಿದ ಪುರುಷರು ಸ್ವಲ್ಪ ಅಹಂಕಾರಿಗಳು. ತಮ್ಮ ತಪ್ಪನ್ನು ಯಾವತ್ತೂ ಒಪ್ಪಿಕೊಳ್ಳಲು ಅವರು ಸಿದ್ಧರಿರುವುದಿಲ್ಲ. ಆದರೆ, ಇವರು ಉದಾರ ಬುದ್ಧಿಯವರು. ಜತೆಗೆ