ಸಪ್ತಮ ಭಾವ ಒಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಮುಖ್ಯ. ಇದರ ಪರಿಸ್ಥಿತಿ ಹದಗೆಟ್ಟರೆ ಆ ವ್ಯಕ್ತಿಯ ವಿವಾಹ ಜೀವನದಲ್ಲೂ ಏರುಪೇರಾಗುತ್ತದೆ. ಉತ್ತಮ ದಾಂಪತ್ಯದ ಆಧಾರವೇ ಸಪ್ತಮ ಭಾವ. ಯಾರ ಜಾತಕದಲ್ಲಿ ಸಪ್ತಮ ಭಾವದಲ್ಲಿ ಮೇಷದಲ್ಲಿರುವ ಸೂರ್ಯ ಉಚ್ಛ ಸ್ಥಿತಿಯಲ್ಲಿದ್ದರೆ, ಜೀವನಸಂಗಾತಿ ಅತ್ಯಂತ ಪ್ರಭಾವಶಾಲಿಯಾಗಿರುತ್ತಾರೆ. ಆದರೆ ಜೀವನದಲ್ಲಿ ಆರೋಗ್ಯದ ಏರುಪೇರು ಸಂಭವಿಸುವ ಸಾಧ್ಯತೆಗಳಿರುತ್ತವೆ. | Marriage, Astrology, Horoscope