PTI ನಿಮ್ಮ ಹೃದಯದ ಸ್ಥಿತಿಗತಿಯ ಮೇಲೆ ತಾರೆಗಳ ಪ್ರಭಾವವೂ ಸಾಕಷ್ಟಿದೆ. ಇದು ಮೂಢನಂಬಿಕೆಯ ಮಾತಲ್ಲ, ಅಥವಾ ಸಾಮಾನ್ಯ ಜ್ಯೋತಿಷಿಗಳು ಹೇಳುವ ಮಾತಲ್ಲ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ಮತ್ತು ವಿದ್ಯಾ ಧರ್ಮ ವಿಜ್ಞಾನ ವಿಭಾಗದ ಸಿಬ್ಬಂದಿಗಳು ಅಧ್ಯಯನ ನಡೆಸಿ ಕಂಡುಕೊಂಡ ಅಂಶ.ಹಿಂದೂ ಪುರಾಣಗಳ ಪ್ರಕಕಾರ, ಮನುಷ್ಯ ದೇಹದ ಪ್ರತಿಯೊಂದು ಅಂಗವೂ ಒಂಬತ್ತು ಗ್ರಹಗಳಿಂದ ನಿಯಂತ್ರಿಸಲ್ಪಡುತ್ತವೆ. ಈ ಗ್ರಹಗಳು ಅಂಗಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರಬಹುದಾಗಿದೆ. ಇವುಗಳಲ್ಲಿ ಹೃದಯದ