WD11-11-11 ದಿನಾಂಕ ಶುಭಯೋಗ, ಅಭಿವೃದ್ಧಿ, ಸಕಾರಾತ್ಮಕ ಬದಲಾವಣೆ, ನೆರೆಹೊರೆಯ ರಾಷ್ಟ್ರಗಳ ಮಧ್ಯೆ ಸೌಹಾರ್ದ ವಾತಾವರಣ, ಜನರಲ್ಲಿರುವ ಭ್ರಷ್ಟಾಚಾರವನ್ನು ಹೊಡೆದೊಡಿಸಿ ಪ್ರಾಮಾಣಿಕರಾಗುವತ್ತ ಪರಿವರ್ತನೆಯನ್ನು ತರುತ್ತದೆ. ದಿನಾಂಕ ಸಮಸಂಖ್ಯೆಗಳಲ್ಲಿ ಬಂದಾಗ ಇಂತಹ ಯೋಗ ಉಂಟಾಗುತ್ತದೆ.ಜ್ಯೋತಿಷಿ ಪಂಡಿತ ಅಮರ್ ಡಬ್ಬಾವಾಲಾ ಅವರ ಪ್ರಕಾರ 11 ನೇ ತಾರೀಖು 11 ನೇ ತಿಂಗಳು ಮತ್ತು 11ನೇ ವರ್ಷದಿಂದ ಸಂಖ್ಯಾಯೋಗ 33 ಬೆಸಸಂಖ್ಯೆಯಾಗುತ್ತದೆ. ಒಂದು ವೇಳೆ ಇದನ್ನು ಕೂಡಿಸಿದಲ್ಲಿ ಸಂಖ್ಯೆ 6 ಆಗುತ್ತದೆ. ಇದು ಸಮಸಂಖ್ಯೆಯಾಗಿದೆ, ಸಂಖ್ಯಾಶಾಸ್ತ್ರದಲ್ಲಿ