WDಇದೇ ಡಿಸೆಂಬರ್ 10ರ ಶನಿವಾರ ಪೂರ್ಣಿಮೆ ದಿವಸ ಸಂಜೆ, ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 135 ನೇಯದಾಗಿದ್ದು, 71 ಗ್ರಹಣಗಳಲ್ಲಿ ಇದು 23ನೇಯದಾಗಿರುತ್ತದೆ. ಈ ಗ್ರಹಣವು ಭೂಮಿಯ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ.ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಏಷ್ಯಾ ಮತ್ತು ಆಸ್ಟ್ತ್ರೇಲಿಯಾಗಳಲ್ಲಿ ಗ್ರಹಣದ ಎಲ್ಲಾ ಹಂತಗಳನ್ನು ನೋಡಬಹುದು. ಉತ್ತರ ಅಮೇರಿಕಾದಲ್ಲಿ ಗ್ರಸ್ತ ಚಂದ್ರ ಮುಳುಗುವುದರಿಂದ ಪೂರ್ಣ ಗೋಚರಿಸುವುದಿಲ್ಲ. ಯುರೋಪ್ ಮತ್ತು