PRಈ ವರ್ಷ ಮೇ ತಿಂಗಳಲ್ಲಿ ವಿವಾಹ ಮುಹೂರ್ತವಿಲ್ಲವೆಂಬ ವಂದತಿ ಬಹಳವಾಗಿದೆ. ಇದು ಅವೈಜ್ಞಾನಿಕ ಮತ್ತು ಅಶಾಸ್ತ್ರೀಯ ಸಂಗತಿಯಾಗಿದೆ. ಯಾವುದೇ ಶಾಸ್ತ್ರಗಳು ಮನುಷ್ಯನ ಪ್ರಗತಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ಶಾಸ್ತ್ರ ಈ ರೀತಿ ನಿರ್ಬಂದ ಹೇರಿದರೆ, ಸಾಮಾಜಿಕವಾಗಿ ಬೇರೆ ವಿಧದ ಸಂಬಂಧಗಳಿಗೆ ದಾರಿಯಾಗಿ ಮತ್ತೊಂದು ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.ಮುಹೂರ್ತವಿಲ್ಲವೆನ್ನವುದಕ್ಕೆ ಕಾರಣ ಗುರು ಅಸ್ತವಾಗುವುದು ಮತ್ತು ಶುಕ್ರ ಅಸ್ತವಾಗುವುದು. ಇದು ಪ್ರಮುಖ ಕಾರಣವಲ್ಲ. ವೈಜ್ಞಾನಿಕ ದೃಷ್ಠಿಯಿಂದ ನೋಡಬೇಕಾಗುತ್ತದೆ. ಗುರು ಪಂಚಾಂಗಗಳ ಪ್ರಕಾರ