PRಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮಾ ದಿನವನ್ನು ಗುರು ಪೂರ್ಣಿಮ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಜುಲೈ 3 ರ ಮಂಗಳವಾರದಂದು ಗುರು ಪೂರ್ಣಿಮಾ ದಿವಸವಾಗಿದೆ.ಗುರು ಪೂರ್ಣಿಮಾವು ಗುರು - ಶಿಷ್ಯ ಪರಂಪರೆಯ ಸಂಕೇತವಾಗಿದೆ ಸಂಸ್ಕೃತದಲ್ಲಿ ಗು ಎಂದರೆ ಕತ್ತಲು ರು ಎಂದರೆ ಹೋಗಲಾಡಿಸುವುದು ಅಂದರೆ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವವರಿಗೆ ಗುರು ಎಂದು ಕರೆಯುತ್ತೇವೆ.ಗುರು ಪೂರ್ಣಿಮಾ ದಿವಸವು ಅಜ್ಞಾನವನ್ನು ತೊಡೆದುಹಾಕಿ ಸಾರ್ಥಕ ಜೀವನದ ಜ್ಞಾನೋದಯ ಉಂಟುಮಾಡುವ