PRಸಾಮಾನ್ಯವಾಗಿ ಚಂದ್ರನು ಪ್ರತೀ ಹುಣ್ಣಿಮೆಯಂದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ. ಕೆಲವೊಮ್ಮೆ ಪೂರ್ಣಚಂದ್ರನು ಭೂ ಸಮೀಪದ ಬಿಂದುವಿನ ಪಥದಲ್ಲಿ ಅಂದರೆ ಭೂಮಿಗೆ ಹತ್ತಿರದಲ್ಲಿ ಹಾದು ಹೋಗುತ್ತಾನೆ. ಆಗ ಎಂದಿನ ಹುಣ್ಣಿಮೆಗಿಂತ ಅತೀ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ ಹಾಗೂ ಹೆಚ್ಚು ಗಾತ್ರವಾಗಿ ಕಂಡುಬರುತ್ತದೆ. ಈ ದಿವಸ ಸೃಷ್ಠಿಯ ಮತ್ತೊಂದು ಸುಂದರಾನುಭೂತಿಗೆ ಸಾಕ್ಷಿಯಾಗಲಿದ್ದೇವೆ. ಇದು ಈ ವರ್ಷದ ಸೂಪರ್ ಮೂನ್. ಆಕಾಶಕಾಯದಲ್ಲಿ ಚಂದ್ರನ ನೈಸರ್ಗಿಕ ಕ್ರಿಯೆ. ಅದೊಂದು ನಿಸರ್ಗದ ಸುಂದರ ಪ್ರದರ್ಶನ ಅಪರೂಪದ ಈ