ಫೆಂಗ್ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.ಫೆಂಗ್ ಶುಯಿ ಶುಭ ಹಾಗೂ ಅಶುಭ ಶಕ್ತಿಗಳನ್ನು ಆಧಾರವಾಗಿ ಪ್ರವಚಿಸುವ ಶಾಸ್ತ್ರವಾಗಿದ್ದು, ವಾಸಸ್ಥಳದಲ್ಲಿ ಜನರಿಗೆ ಅಶುಭಕಾರಕ ಶಕ್ತಿಗಳನ್ನು ದುರ್ಬಲಗೊಳಿಸುವ ಹಾಗೂ ಶುಭಕಾರಕ ಶಕ್ತಿಗಳನ್ನು ವೃದ್ದಿಸುವ ಸಲಕರಣೆಗಳನ್ನು ಇರಿಸಲು ಶಿಫಾರಸು ಮಾಡುತ್ತದೆ. ಈ