PTI ನೈರುತ್ಯ ಭಾಗ ಮಲಗುವ ಕೋಣೆಗೆ ಪ್ರಶಸ್ತ ಸ್ಥಳ.ಪ್ರೇಮಿಗಳ/ದಂಪತಿಗಳ ಚಿತ್ರವನ್ನು ಇಡಲು ಇದು ಸೂಕ್ತ ಸ್ಥಳ. ದಿಕ್ಕಿನಲ್ಲಿ ಇಡುವ ಯಾವುದೇ ಚಿತ್ರಗಳು/ಮೂರ್ತಿ ಜೋಡಿಯಲ್ಲಿರಬೇಕು. ಒಂದು ವೇಳೆ ಒಂದೇ ಚಿತ್ರ / ಮೂರ್ತಿ ಇದ್ದರೆ ಏಕಾಂತತೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಎರಡಕ್ಕಿಂತ ಹೆಚ್ಚು ಚಿತ್ರ/ಮೂರ್ತಿ ಇದ್ದರೆ ಒಳ್ಳೆಯದು.ಮಗಳು ಅವಿವಾಹಿತೆಯಾಗಿದ್ದರೆ ಹಾಲಿನ ನೈರುತ್ಯದಲ್ಲಿ ಡ್ರಾಗನ್ ಚಿತ್ರ/ ಮೂರ್ತಿಯನ್ನು ಹಾಗೂ ಮಗ ಅವಿವಾಹಿತನಾಗಿದ್ದರೆ ಫಿನಿಕ್ಸ್ ಪಕ್ಷಿಯ ಚಿತ್ರ ಇಡುವುದರಿಂದ ಅವರವರ ಇಚ್ಚೆಗೆ ತಕ್ಕಂತಹ ಸಂಗಾತಿ