ಚೀನಿಯರು ಪೂರ್ವಕಾಲದಲ್ಲಿ ತಮ್ಮ ಮನೆಗಳೊಳಗೆ ಶುಭಕಾರಕ -ಮಂಗಲಕಾರಕ ಬರಹ ಮತ್ತು ಸಂಕೇತಗಳನ್ನು ಬಳಸುತ್ತಿದ್ದರು. ಅದು ಅವರಿಗೆ PTI ವನ್ನು ಒದಗಿಸಿಕೊಡುತ್ತಿತ್ತು.ಭಾರತೀಯರು ತಮ್ಮ ಶುಭಸಂಕೇತಗಳಾದ ಸ್ವಸ್ತಿಕ ಮತ್ತು ಓಂ ಸಂಕೇತಗಳನ್ನು ಪ್ರದರ್ಶಿಸುತ್ತಿದ್ದರು. ಇವುಗಳು ಉತ್ತಮ ಅದೃಷ್ಟ ಸಂಕೇತಗಳು. ಮಂಗಲಕಾರಕ ಬರಹ ಮತ್ತು ಸಂಕೇತಗಳನ್ನು ವಿಶಿಷ್ಟ ಚಿತ್ರಗಳಂತೆ ತೂಗು ಹಾಕಬಹುದು. ಕಟ್ಟಿಗೆ ಮೇಲಾಗಲಿ ಅಥವಾ ಪೀಠೋಪಕರಣಗಳ ಮೇಲಾಗಲಿ ಕೆತ್ತಿಸಬಹುದು.ಸ್ವಸ್ತಿಕ , ಓಂ ಹಾಗೂ ತ್ರಿಶೂಲ ಈ ಸಂಕೇತಗಲು ಶುಭ ನೀಡುತ್ತವೆ. ಇವುಗಳನ್ನು