PTI ಚೀನಿ ವಾಸ್ತು ಶಾಸ್ತ್ರ ಫೂಂಗ್ ಶ್ವೇ ಪ್ರಕಾರ ಅಡುಗೆ ಮನೆಯು ಯಾಂಗ್ ಶಕ್ತಿಯಿಂದ ಕೂಡಿರುತ್ತದೆ. ಅಡುಗೆ ಮನೆಯ ಸ್ಟೌ ಹಾಗೂ ಪಾತ್ರೆ ತೊಳೆಯುವ ವಾಶ್ ಬೇಸಿನ್ ಒಂದರ ಪಕ್ಕ ಇನ್ನೊಂದಿರ ಬಾರದು. ಇದರಿಂದ ಕುಟುಂಬದೊಳಗೆ ವೈಮನಸ್ಸುಂಟಾಗುವುದು. ಸ್ಟೌ ಕುಟುಂಬದ ಸಂಪತ್ತನ್ನು ಪ್ರತಿನಿಧಿಸುವುದು. ಅಡುಗೆ ಮನೆಯಲ್ಲಿ ಅಗ್ನಿ ಮೂಲ ಧಾತುವಿಗೆ ಸೇರಿದ ವಸ್ತುಗಳನ್ನು ಇಡದಿರಿ. ಇದು ಆಕಸ್ಮಿಕ ಅಗ್ನಿ ಅನಾಹುತಕ್ಕೆ ಕಾರಣವಾಗುತ್ತದೆ. ಅಡುಗೆ ಮನೆಯ ಮೇಲೆ (ಮಹಡಿಯಲ್ಲಿ)ಪಾಯಿಖಾನೆಗಳು ಇರಕೂಡದು. ಇದರಿಂದ