ಗಂಟೆಗಳು ಫೆಂಗ್ ಶುಯಿ ಶಾಸ್ತ್ರದಲ್ಲಿ ಮಹತ್ತರವಾದ ಮಾತ್ರ ವಹಿಸುತ್ತದೆ. ಇವುಗಳು ಪರಿಸರವನ್ನು ಶುದ್ಧಗೊಳಿಸುವುದರೊಂದಿಗೆ ಶುಭ ಸಮಾಚಾರವನ್ನು ತರುತ್ತವೆ. ಈ ಗಂಟೆಗಳು ಲೋಹದಿಂದಾಗಲೀ ಅಥವಾ ಪಿಂಗಾಣಿ ಮಣ್ಣಿನಿಂದಾಗಲಿ ತಯಾರಿಸಬಹುದು. ಇವುಗಳಲ್ಲಿ ಅತೀ ದೊಡ್ಡವುಗಳೆಂದರೆ ಓಂ ಗಂಟೆ ಹಾಗೂ ಅತೀ ಚಿಕ್ಕವುಗಳೆಂದರೆ ಕಚೇರಿಯ ಹೊರ ಬಾಗಿಲಿಗೆ ಹಾಕುವ ಗಂಟೆಗಳು. ಈ ಗಂಟೆಗಳು ಯಾಂಗ್ ಚೀಯನ್ನು ಹೊರಹೊಮ್ಮಿಸುತ್ತವೆ.ಉತ್ತರ , ಪಶ್ತಿಮ ಹಾಗೂ ವಾಯುವ್ಯ ದಿಕ್ಕುಗಳಲ್ಲಿ ಲೋಹದ ಗಂಟೆಗಳನ್ನು ಉಪಯೋಗಿಸಿದರೆ, ಈಶಾನ್ಯ, ನೈಋತ್ಯ ಹಾಗೂ ದಕ್ಷಿಣದಲ್ಲಿ