ಪಾ-ಕುವಾ ಚೌಕಟ್ಟುಗಳು ಮತ್ತು ಲೋ-ಶು ಮ್ಯಾಜಿಕ್ ಚೌಕೋನ ಫೆಂಗ್ ಶುಯಿಯಲ್ಲಿ ಮಹತ್ವದ್ದಾಗಿವೆ. ಲೋಶು ಚೌ ಕೋನದಲ್ಲಿ 1 ರಿಂದ 9 ರವರೆಗೆ ಅಂಕಿಗಳಿರುತ್ತವೆ. ಪ್ರತಿಯೊಂದು ಅಂಕೆಯ ಬಳಕೆ ಒಂದು ಬಾರಿ ಮಾತ್ರ. ಇವುಗಳನ್ನು ಉದ್ದ ಅಥವಾ ಅಡ್ಡ ಅಥವಾ ಮೂಲೆಯಿಂದ ಮೂಲೆಗೆ ಕೂಡಿಸಬಹುದು. ಆದರೆ ಅವುಗಳ ಉತ್ತರ ಮಾತ್ರ ಯಾವಾಗಲೂ 15 ಆಗಿರಬೇಕು. ಪಾ-ಕುವಾ ಎಂಬುದು ಜೀವನದ ಮಹತ್ವದ 8 ಆಕಾಂಕ್ಷೆಗಳನ್ನು ಹೊಂದಿರುವ ಚೌಕೋನವಾಗಿದೆ. ಒಂದು ಮನೆಯಲ್ಲಿ ಸಂಪತ್ತು, ವೃತ್ತಿ,