PTI ಫೆಂಗ್ ಶುಯಿ ವಾಸ್ತುಶಾಸ್ತ್ರದಲ್ಲಿ ದಾಂಪತ್ಯ ದೃಢಪಡಿಸುವಂತಹ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿಸುವ ಆ ಸಂಕೇತಗಳು, ವಿವಾಹಿತರ ಸೌಭಾಗ್ಯವನ್ನು ಬಲಪಡಿಸುತ್ತವೆ.ಇಂತಹ ಸಂಕೇತಗಳಲ್ಲಿ ಜೋಡಿ ಹಕ್ಕಿಗಳು, ಸ್ಪಟಿಕ ಶಿಲೆಗಳು,ಫೀನಿಕ್ಸ್, ಡ್ರ್ಯಾಗನ್, ಪಿಯೋನಿಹೂವುಗಳು , ಕೆಂಪುಬಣ್ಣದ ದೀಪಗಳು ಇತ್ಯಾದಿಗಳು ಸೇರಿವೆ.ಜೋಡಿಹಕಕಿಗಳನ್ನು ಮಲಗುವ ಕೋಣೆಯ ನೈಋತ್ಯ ಭಾಗದಲಿ ಇರಿಸಬೇಕು, ಇದರಿಂದ ದಂಪತಿ ಪ್ರೇಮ ಬಾಂಧವಯ ದೃಢಗೊಳ್ಳುತ್ತದೆ. ಫೀನಿಕ್ಸ್ ಹಾಗೂ ಡ್ರಾಗನ್ ಜೋಡಿಗಳನ್ನು ನೈರುತ್ಯ ಭಾಗದಲ್ಲಿ ಇರಿಸಿದರೆ ಶುಭಕಾರಕ ಶಕ್ತಿಗಳು ಹೆಚ್ಚು