ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ. ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ