ರಶ್ಮಿ ಪೈದೈನಂದಿನ ಜೀವನದಲ್ಲಿ ಸುಖ ನಿದ್ರೆಗಾಗಿ ಹಂಬಲಿಸದ ಯಾವುದೇ ಮನುಷ್ಯನಿರಲಾರ.ತನ್ನ ಮನೆಯೇ ಆತನಿಗೆ ಸುಖನಿದ್ರೆ ನೀಡುವ ತಾಣ.ಆದುದರಿಂದಲೇ ವಾಸ್ತಶಾಸ್ತ್ರವು ಮನೆಯಲ್ಲಿ ಅಡುಗೆ ಕೋಣೆಯ ನಂತರ ಮಲಗುವ ಕೋಣೆಗೆ ಅಧಿಕ ಪ್ರಾಶಸ್ತ್ಯವನ್ನು ನೀಡುತ್ತದೆ.ಸುಖ ನಿದ್ರೆಗಾಗಿ ವಾಸ್ತುಶಾಸ್ತ್ರವು ಮಲಗುವ ಕೋಣೆಯ ಅಳತೆ,ಸ್ಥಾನ,ಯಾವ ದಿಕ್ಕಿನಲ್ಲಿ ಮಲಗಬೇಕು, ಅಲ್ಲಿ ಯಾವುದೆಲ್ಲಾ ಇರಬಾರದು ಎಂಬುದರ ಬಗ್ಗೆ ತಕ್ಕ ಮಾಹಿತಿಯನ್ನು ನೀಡುತ್ತದೆ.ಸುಖ ನಿದ್ರೆಗಾಗಿ ಮನೆಯ ಪ್ರಧಾನ ಮಲಗುವ ಕೋಣೆ ನೈಋತ್ಯ ಭಾಗದಲ್ಲಿರಬೇಕು.ಇದು ಅಸಾಧ್ಯವಾದಲ್ಲಿ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬಹುದು.ಮನೆಯ ಪ್ರಧಾನ