ಮುಖ್ಯ ಪುಟ  ಜ್ಯೋತಿಷ್ಯ  ಫೆಂಗ್‌ಶುಯಿ  ಟಿಪ್ಸ್‌
 
ಮುಳುಗುವ ಹಡಗುಬೇಡ
webdunia
ಮನೆ ಅಥವಾ ಕಚೇರಿಯಲ್ಲಿ ಇರಿಸುವ ಚಿತ್ರಪಟಗಳಲ್ಲಿ ಮುಳುಗುವ ಹಡಗು ಅಥವಾ ಅಬ್ಬರದ ಅಲೆಗಳ ನಡುವೆ ಇರುವ ಹಡಗಿನ ಚಿತ್ರಗಳು ಅಶುಭಕಾರಕಗಳು.

ಮನೆಯಲ್ಲಿ ಮುರಿದ, ಒಡೆದ ಸಾಮಗ್ರಿಗಳು, ಕನ್ನಡಿ ಇತ್ಯಾದಿಗಳನ್ನು ಬಳಸಬಾರದು. ಕನ್ನಡಿಗಳನ್ನು ಸರಿಯಾದ ಜಾಗದಲ್ಲಿ ಇರಿಸಬೇಕು. ಕನ್ನಡಿಯು ಶುಭಕಾರಕ ಶಕ್ತಿಗಳನ್ನು ಪ್ರತಿಫಲಿಸುತ್ತಿರುತ್ತವೆ.