PTI ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ತೊಲೆಗಳ ಕೆಳಗೆ ಕುಳಿತು ಓದುವುದು, ಬರೆಯುವುದು ಹಾಗೂ ಮಲಗುವುದನ್ನು ಮಾಡುವುದರಿಂದಲೂ ಸಹ ಆ ವ್ಯಕ್ತಿಗೆ ಅನಾರೋಗ್ಯ, ಅಪಯಶಸ್ಸು, ವೃತ್ತಿಯಲ್ಲಿ ಹಿನ್ನಡೆ ಮುಂತಾದವು ಕಾಡಬಹುದು. ಏಕೆಂದರೆ, ತೊಲೆಗಳ ಕೆಳಗೆ ಕುಳಿತುಕೊಳ್ಳುವುದರಿಂದ