PTI ನಿಮ್ಮ ಅದೃಷ್ಟ ವೃದ್ಧಿಸಬೇಕೆ ಹಾಗಾದರೆ ಮನೆಗೆ ಒಂದು ಅಕ್ವೇರಿಯಮ್ ತನ್ನಿ. ಬಂಗಾರದ ಜಾತಿಯ ಮೀನುಗಳನ್ನು (ಗೋಲ್ಡ್ ಫಿಶ್) ಮನೆಯ ನೀರಿನ ಟ್ಯಾಂಕ್‌ನಲ್ಲಿ ಅಥವಾ ಅಕ್ವೇರಿಯಮ್‌ನಲ್ಲಿ ಶೇಖರಿಸಿ ಇಡಿ. ಇದೊಂದು ಅದೃಷ್ಟ ವೃದ್ಧಿಸುವ ಪ್ರಭಾವಿ ಮಾರ್ಗ.ಆದರೆ ಈ ಟ್ಯಾಂಕ್‌ನಲ್ಲಿ ಒಂಬತ್ತು ಬಂಗಾರದ ಮೀನುಗಳನ್ನು ಇಡಬೇಕು. ಅವುಗಳಲ್ಲಿ ಎಂಟು ಕೆಂಪು ಬಣ್ಣ ಅಥವಾ ಬಂಗಾರದ ಬಣ್ಣ ಮತ್ತು ಒಂದು ಕಪ್ಪುಬಣ್ಣದ್ದಾಗಿರಬೇಕು. ಒಂದೊಮ್ಮೆ ಇದರಲ್ಲಿ ಒಂದು ಬಂಗಾರದ ಮೀನು ಸತ್ತರೆ ಚಿಂತಿಸುವ