PTI ವಾಹನ ನಿಲ್ಲಿಸುವ ತಾಣಕ್ಕೆ ಕಂಬಗಳು ಮಾತ್ರವೇ ಆಧಾರವಾಗಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಕಟ್ಟಡದ ಮನೆ ಆರಿಸಿಕೊಳ್ಳುವಾಗ ಮೊದಲ ಅಂತಸ್ತು ಬಿಟ್ಟು ಬೇರೆಯೇ ಅಂತಸ್ತಿನ ಮನೆಯನ್ನೇ ಆಯ್ದುಕೊಳ್ಳುವುದು ಸೂಕ್ತ. ಯಾಕೆಂದರೆ ಕಂಬಗಳ ಮೇಲಿರುವ ಮನೆಯ ಜನ ಜೀವನ ಅಷ್ಟೊಂದು ಸುಖದಾಯಕವಾಗಿರುವುದಿಲ್ಲ. ಈ ಮನೆಗಳಿಗೆ ಭದ್ರ ತಳಹದಿಯ ಕೊರತೆಯಿರುವುದರಿಂದ ಅವರ ಜೀವನವೂ ಸ್ಥಿರವಾಗಿರಲಾರದು ಎಂಬುದು ಇದರ ಹಿಂದಿನ ತಥ್ಯ. ಭದ್ರ ತಳಹದಿಯ ಕೊರತೆಯಿರುವ ಮನೆಗಳ ಅಡಿಯಲ್ಲಿರುವ ಕಂಬಗಳ ಮಧ್ಯೆಯೇ ಊರ್ಜಾ ಶಕ್ತಿ