ಫೆಂಗ್ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.
ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು