ಮುಖ್ಯ ಪುಟ  ಜ್ಯೋತಿಷ್ಯ  ವಾಸ್ತು  ಟಿಪ್ಸ್‌
 
ಮನೆಯಲ್ಲಿ ವಾಸ್ತು ಶೈಲಿ
webdunia
*ಮನೆಯ ಮುಂಬಾಗಿಲು ಪೂರ್ವ ಅಧವಾ ಉತ್ತರ ದಿಕ್ಕಿನೆಡೆಗಿರಲಿ.

*ದಕ್ಷಿಣ ಮತ್ತು ಪೂರ್ವ ದಿಕ್ಕಿನ ಗೋಡೆಗಿಂತ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಗೋಡೆ ಗಟ್ಚಿಮುಟ್ಟಾಗಿರಲಿ.

*ದಕ್ಷಿಣ ಅಥವಾ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಲಿ

* ಪಶ್ಚಿಮ ದಿಕ್ಕಿನಲ್ಲಿ ಊಟದ ಕೋಣೆ ಇದ್ದರೆ ಆರೋಗ್ಯ ವರ್ಧಿಸುತ್ತದೆ.

(ಜೋಮೆನ್ ವರ್ಗೀಸ್)
ಮತ್ತಷ್ಟು
ಗೃಹನಿರ್ಮಾಣದಲ್ಲಿ ಆಯಗಳು
ದಿಕ್ಕು ಹಾಗೂ ಮುಂಬಾಗಿಲು