WD ಕೆಲವು ಸಣ್ಣಪುಟ್ಟ ವಿಚಾರಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಹೆಚ್ಚು ನೆಮ್ಮದಿ ಮೂಡಿಸಬಹುದು. ಈ ಕೆಳಗಿನ ಅಂಶಗಳನ್ನು ಮನದಲ್ಲಿರಿಸಿಕೊಳ್ಳಿ.*ಮನೆಯಲ್ಲಿ ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ*ಬೆಡ್ ರೂಮಲ್ಲಿ ಟೀವಿ ಇರಿಸುವುದು ಸೂಕ್ತವಲ್ಲ*ಬೆಡ್ ರೂಮಿನಲ್ಲಿ ನೀರಿರುವ ಯಾವುದೇ ವಸ್ತು ಅಥವಾ ಸಸಿಗಳನ್ನು ಇರಿಸಬೇಡಿ*ಲೀವಿಂಗ್ ರೂಮಿನ ದಕ್ಷಿಣ ಗೋಡೆಯ ಮೇಲೆ ಪ್ರಜ್ವಲಿಸುವ ಸೂರ್ಯೋದಯ ಚಿತ್ರವಿರಲಿ* ಮುಳ್ಳಿನ ಕಳ್ಳಿಗಿಡ ಅಥವಾ ಇನ್ಯಾವುದೇ ಚುಚ್ಚುವಂತಹ ಗಿಡಗಳನ್ನು ಮನೆಯೊಳಗೆ ಇರಿಸುವುದು ಬೇಡ*ಅಡುಗೆ ಮನೆಯಲ್ಲಿ ಕನ್ನಡಿ ಬೇಡವೇ ಬೇಡ*ಪೊರಕೆ