ಮುಖ್ಯ ಪುಟ > ಜ್ಯೋತಿಷ್ಯ > ವಾಸ್ತು > ಟಿಪ್ಸ್‌ > ಮನೆಯಲ್ಲಿ ಕೋಣೆಗಳು ಯಾವ ದಿಕ್ಕಿನಲ್ಲಿರಬೇಕು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನೆಯಲ್ಲಿ ಕೋಣೆಗಳು ಯಾವ ದಿಕ್ಕಿನಲ್ಲಿರಬೇಕು?
* ಮನೆಯ ನಿವೇಶನದಲ್ಲಿ ನೀರಿನ ಮುಖ್ಯ ಮ‌ೂಲವು ಈಶಾನ್ಯ ದಿಕ್ಕಿನಲ್ಲಿರಬೇಕು. ಅಡುಗೆಮನೆ, ಜನರೇಟರ್ ಕೋಣೆ, ಬಾಯ್ಲರ್ ಆಗ್ನೇಯ ದಿಕ್ಕಿನಲ್ಲಿರಬೇಕು.

* ಅತಿಥಿಗೃಹ, ಸ್ಟೋರ್ ಅಥವಾ ಮಕ್ಕಳ ಕೋಣೆ ವಾಯವ್ಯ ದಿಕ್ಕಿನಲ್ಲಿ, ಮಾಸ್ಟರ್ ಬೆಡ್‌ರೂಂ, ಸಿಇಒ ಕಚೇರಿ ನೈರುತ್ಯ ದಿಕ್ಕಿನಲ್ಲಿ ಮುಖ ಮಾಡಿರಬೇಕು.

* ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಮತ್ತು ಪೂರ್ವಾಭಿಮುಖವಾಗಿ ಹೆಚ್ಚಿನ ಖಾಲಿ ಸ್ಥಳವಿರಬೇಕು.

ದಕ್ಷಿಣ ಮತ್ತು ಪಶ್ಚಿಮದ ನೆಲದ ಮಟ್ಟವು ಉತ್ತರ ಮತ್ತು ಪೂರ್ವಕ್ಕಿಂತ ಜಾಸ್ತಿಯಿರಬೇಕು.

* ದಕ್ಷಿಣ ಮತ್ತು ಪಶ್ಚಿಮದ ಕಾಂಪೌಂಡ್ ಗೋಡೆ ಉತ್ತರ ಮತ್ತು ಪೂರ್ವದ ಗೋಡೆಗಿಂತ ಎತ್ತರದಲ್ಲಿರಬೇಕು.

* ಉತ್ತರ ಅಥವಾ ಪೂರ್ವದಿಂದ ಪ್ರವೇಶ ದ್ವಾರವಿರಬೇಕು.

* ದಕ್ಷಿಣಾಭಿಮುಖವಾಗಿ ತಲೆ ಇರಿಸಿಕೊಂಡು ಮಲಗಬೇಕು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಈಶ್ವರನ ಸ್ಥಾನ ಈಶಾನ್ಯ
ಗರಿಷ್ಠ ಐದು ಬಾಗಿಲುಗಳು ಮಾತ್ರ ತೆರೆದಿರಲಿ
ಕಟ್ಟಡ ವಾಸ್ತು
ಗಿಡ ಮರಗಳನ್ನು ಎಲ್ಲಿ ನೆಡಬೇಕು?
ಉತ್ತರ ದಿಕ್ಕಿನಲ್ಲಿ ತಲೆ ಇರಿಸಬೇಡಿ
ಕಛೇರಿ