Widgets Magazine

ಹಾಟ್ ನಟಿ ಮಲ್ಲಿಕಾ ಶರಾವತ್ ಈಗ ಏನು ಮಾಡ್ತಿದ್ದಾರೆ ಗೊತ್ತಾ?

ಮುಂಬೈ| pavithra| Last Modified ಶುಕ್ರವಾರ, 7 ಸೆಪ್ಟಂಬರ್ 2018 (15:00 IST)
ಮುಂಬೈ : ಮರ್ಡರ್ ಚಿತ್ರದಲ್ಲಿ ಹಾಟ್ ಅವತಾರದಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದ ಬಾಲಿವುಡ್ ಬೆಡಗಿ ಮಲ್ಲಿಕಾ ಶರಾವತ್ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ?


ಬಾಲಿವುಡ್ ನಲ್ಲಿ ಮಿಂಚಿದ
ನಟಿ ಮಲ್ಲಿಕಾ ಶರಾವತ್ ಅವರು ಐಟಂ ಸಾಂಗ್ ಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಕನ್ನಡದಲ್ಲಿಯೂ ಕೂಡ ನಟಿಸಿ ಕನ್ನಡಿಗರ ಮನಗೆದ್ದಿದ್ದರು. ನಂತರ ಹಾಲಿವುಡ್ ಗೆ ಹಾರಿದ ಅವರಿಗೆ ಅಲ್ಲಿ ನಿರಾಸೆಯಾಗಿದೆ. ಮತ್ತೆ ಬಾಲಿವುಡ್ ಮರಳಿದ ನಟಿಗೆ ಯಾವುದೇ ಆಫರ್ ಸಿಗಲಿಲ್ಲವಂತೆ. ಆದ ಕಾರಣ ಖಾಲಿ ಕುಳಿತಿರುವ ನಟಿ ಮಲ್ಲಿಕಾ ಶರಾವತ್ ಇದೀಗ ಡಿಜಿಟಲ್​ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.


ಹೌದು. ಮಲ್ಲಿಕಾ 'ದಿ ಸ್ಟೋರಿ' ಎನ್ನುವ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಇದರ ಕೆಲ ಎಪಿಸೋಡ್​ಗಳು ಈಗಾಗಲೇ ಪ್ರಸಾರವಾಗುತ್ತಿದ್ದು ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :