30 ಬಾರಿ ಕ್ಯಾಮರಾ ಮುಂದೆ ಚುಂಬಿಸಿದ ರೀಮಾ ಸೇನ್!

ರೀಮಾ ಸೇನ್ ಎಂಬ ಬೆಂಗಾಳಿ ಬೆಡಗಿ ಹಿಂದಿಯಲ್ಲಿ ಅಷ್ಟಾಗಿ ಸುದ್ದಿ ಮಾಡದಿದ್ದರೂ, ತಮಿಳು, ತೆಲುಗಿನಲ್ಲಿ ಸುದ್ದಿ ಮಾಡಿದ್ದು ಹೆಚ್ಚು. ಇಂತಿಪ್ಪ ನಟಿ ಮೊನ್ನೆ ತನ್ನ ಮುಂದಿನ ಹಿಂದಿ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಕ್ಕಾಗಿ 30 ಟೇಕ್ ತೆಗೆದುಕೊಂಡಿದ್ದಾಳಂತೆ. ಅರ್ಥಾತ್ 30 ಬಾರಿ ಚುಂಬಿಸಿದ್ದಾಳೆ! ಹೌದು. ರೀಮಾ ಸೇನ್ 30 ಬಾರಿ ಚುಂಬಿಸಿದ್ದಾಳೆ. ಇದು ಹೌದಾ ಎಂದು ನೇರವಾಗಿ ರೀಮಾಳನ್ನೇ ಕೇಳಿದರೆ, ಹೌದು. ಆದರೆ 30 ಬಾರಿ ಎಂದು ನಾನು ಲೆಕ್ಕವಿಟ್ಟಿಲ್ಲ. ಆದರೆ ತುಂಬ ಸಲ ರೀಟೇಕ್ ತೆಗೆದುಕೊಂಡೆವು. ಆದರೆ ಆ ಚುಂಬನವೇನೂ ತುಟಿಗೆ ತುಟಿ ಸೇರಿಸಿದ ಚುಂಬನವಲ್ಲ. ಆದರೂ ಸರಿಯಾದ ಚುಂಬನ ದೃಶ್ಯ ಸೆರೆಹಿಡಿಯಬೇಕಾದರೆ ನಾವು 30 ಬಾರಿ ಚುಂಬಿಸಬೇಕಾಯಿತು ಎನ್ನುತ್ತಾಳೆ.

ಸುಖ ದಾಂಪತ್ಯಕ್ಕೆ ಹಾಟ್ ನಟಿ ಕೊಯಿನಾ ಮಿತ್ರಾ ಫ್ರೀ ...

ಕೊಯಿನಾ ಮಿತ್ರಾ ಎಂಬ ಬಾಲಿವುಡ್ ಹಾಟ್ ಬೆಡಗಿ ತನ್ನ ಶೇ.100ರಷ್ಟನ್ನೂ ತನ್ನ ಗಂಡನಾಗುವವನಿಗೆ ಕೊಡುವುದಿಲ್ಲವಂತೆ. ಗಂಡಂದಿರಿಗೆ ನಿಮ್ಮ ಶೇ.100ರಷ್ಟನ್ನೂ ಒಪ್ಪಿಸಿಬಿಡಬೇಡಿ. ...

ಕತ್ರಿನಾಳ ಝೆರಾಕ್ಸ್ ಕಾಪಿ ಝರೀನ್ ಸಲ್ಮಾನ್‌ಗೆ ನಾಯಕಿ!

ಸಲ್ಮಾನ್ ಖಾನ್ ಅವರ ಮುಂಬರುವ ವೀರ್ ಚಿತ್ರದಲ್ಲಿ ಸುಂದರ ಝರೀನ್ ಖಾನ್ ಎಂಬಾಕೆ ನಾಯಕಿಯಾಗಿದ್ದಾಳೆ. ಹೊಸದಾಗಿ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿರುವ ಈ ಝರೀನ್ ಖಾನ್ ಈಗ ಸಾಕಷ್ಟು ...

ಎಂದಿಗೂ ಹಿಂತಿರುಗಿ ನೋಡದ ಅಮೀರ್ ಖಾನ್ ಎಂಬ ...

ಅಮೀರ್ ಖಾನ್ 1965 ಮಾರ್ಚ್ 14ರಂದು ಮುಂಬೈಯಲ್ಲಿ ಜನಿಸಿದರು. ಅಮೀರ್ ಹುಸೈನ್ ಖಾನ್ ಎಂಬುದು ಇವರ ಹುಟ್ಟು ನಾಮಧೇಯ. ವಿಮರ್ಶಾತ್ಮಕವಾಗಿಯೂ, ವಾಣಿಜ್ಯಾತ್ಮಕವಾಗಿಯೂ ನಿರ್ಮಾಪಕರ ...

ಕನ್ನಡತಿ ದೀಪಿಕಾಳ ಬಾಲಿವುಡ್ ಹೆಜ್ಜೆಗಳು

ಕನ್ನಡತಿ ದೀಪಿಕಾ ಪಡುಕೋಣೆ ಮುಂಬೈಗೆ ಹಾರಿ ಬಾಲಿವುಡ್‌ನಲ್ಲಿ ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದ್ದಾಳೆ. ತನ್ನ ಮೊದಲ ಚಿತ್ರ ಓಂ ಶಾಂತಿ ಓಂ ಮೂಲಕ ...

ಬಾಲಿವುಡ್ಡಿನ ಝೀರೋ ಫಿಗರ್ ಕರೀನಾ ಕಪೂರ್

ಕಪೂರ್ ಕುಡಿ ಕರೀನಾ ಕಪೂರ್ ಸದ್ಯದ ಬಾಲಿವುಡ್‌ನ ಭಾರೀ ಬೇಡಿಕೆಯ ಪ್ರತಿಭಾವಂತ ನಟಿ. ಮೊದಮೊದಲು ಚಿತ್ರ ತೋಪಾದರೂ, ನಂತರ ಒಂದಾದ ಮೇಲೊಂದು ಹಿಟ್ ಚಿತ್ರ ನೀಡಿದ ಹೆಗ್ಗಳಿಕೆ ...

'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ!

ಕನ್ನಡದಲ್ಲಿ ರಮೇಶ್ ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ', ವಿಷ್ಣುವರ್ಧನ್ ಜೊತೆಗೆ 'ಸೂರ್ಯವಂಶ', ರವಿಚಂದ್ರನ್ ಜೊತೆಗೆ 'ಓ ನನ್ನ ನಲ್ಲೆ' ಚಿತ್ರಗಳಲ್ಲಿ ನಟಿಸಿ ಹೋದ ಮಂಗಳೂರು ...

ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ದಾದಾಸಾಹೇಬ ಫಾಲ್ಕೆ ...

ನವದೆಹಲಿ: 'ಶೋಲೇ' ಚಿತ್ರದ 'ಏ ದೋಸ್ತೀ ಹಮ್ ನಹೀ...'ಯಾಗಲೀ, 'ಪಡೋಸನ್' ಚಿತ್ರದ 'ಏಕ್ ಚತುರ ನಾರ್...' ಹಾಡಾಗಲೀ, ಅಥವಾ ಇಂತಹ ಸಾಲು ಸಾಲು ಕ್ಲಾಸಿಕ್ ಹಿಟ್ ಹಾಡುಗಳನ್ನು ...

ಮಾದಕ ನಟಿ ಲೀಸಾ ರೇಗೆ ವಾಸಿಯಾಗದ ಕ್ಯಾನ್ಸರ್!

ಇದೊಂದು ಶಾಕಿಂಗ್ ಸುದ್ದಿ. ಕನ್ನಡದಲ್ಲಿ ಅಂದು ಶಿವರಾಜ್ ಕುಮಾರ್ ಜತೆಗೆ ನಾಯಕಿಯಾಗಿ ನಟಿಸಿ ಹೋಗಿದ್ದ ಬಾಲಿವುಡ್ ನಟಿ, ಗ್ಲ್ಯಾಮರ್ ಗೊಂಬೆ, ಮಾದಕ ಮಾಡೆಲ್ ಲೀಸಾ ರೇ ...

ಮಲ್ಲಿಕಾ ಶೆರಾವತ್ ನಮ್ಮ ಹುಡುಗಿ ಎಂದ ಜಪಾನ್!

ಮಲ್ಲಿಕಾ ಶೆರಾವತ್ ಈಗ ಫುಲ್ ಖುಷ್. ಭಾರತದ ಯಾವುದೇ ನಟ ಅಥವಾ ನಟಿಯರಿಗೆ ಸಿಕ್ಕದ ಮರ್ಯಾದೆ ಈಗ ಮಲ್ಲಿಕಾಗೆ ಹಾಲಿವುಡ್‌ನಿಂದ ಸಿಕ್ಕಿದೆ. ಸದ್ಯ ಮಲ್ಲಿಕಾ ಲಾಸ್ ಏಂಜಲೀಸ್‌ನಲ್ಲೇ ...

ಬಾಲಿವುಡ್‌ನ ಚಿಗರೆ ಮರಿ ಸೋನಂ ವೃತ್ತಾಂತ!

ಬಾಲಿವುಡ್ಡಿನ ಪಳ್ಳನೆ ನಗುವ ಮಿಂಚುಗಣ್ಣಿನ ಚಿಗರೆ ಮರಿ ಸೋನಂ ಕಪೂರ್ ಈಗ ಸಿಕ್ಕಾಪಟ್ಟೆ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾಳೆ. ಅಪ್ಪ ಅನಿಲ್ ಕಪೂರ್‌ರ ಅಪರಿಮಿತ ...

ಮೋಹಕ ಚೆಲುವೆ ಆಯೇಷಾ ಟಕಿಯಾ ಪರಿಚಯ

ಆಯೇಷಾ ಟಕಿಯಾ ಹುಟ್ಟಿದ್ದು ಏ.10, 1986ರಲ್ಲಿ. ಆಕೆಯ ಅಪ್ಪ ನಿಶಿತ್ ಒಬ್ಬ ಗುಜರಾತಿ. ಅಮ್ಮ ಅರ್ಧ ಬ್ರಿಟೀಶ್, ಅರ್ಧ ಮಹಾರಾಷ್ಟ್ರಿಯನ್ ಆಂಗ್ಲೋ ಇಂಡಿಯನ್. ಟಕಿಯಾ ಓದಿದ್ದು ...

ಕತ್ರಿನಾ ಕೈಫ್ ಕಾಲೇಜು ಮೆಟ್ಟಿಲೇ ಹತ್ತಿಲ್ಲ!

ಕತ್ರಿನಾ ಕೈಫ್ ಹುಟ್ಟಿದ್ದು ಹಾಂಗ್‌ಕಾಂಗ್‌ನಲ್ಲಿ. ಅಪ್ಪ ಕಾಶ್ಮೀರಿ ಮುಸ್ಲಿಂ ಮಹಮ್ಮದ್ ಕೈಫ್. ಅಮ್ಮ ಬ್ರಿಟೀಷ್ ಕ್ರಿಶ್ಚಿಯನ್ ಸುಸಾನೆ. ಅಮ್ಮ ಸುಸಾನೆ ಓದಿದ್ದು ಹಾರ್ವರ್ಡ್ ...

ಮೋಹಕ್‌ ಗುಲ್ ಪನಾಗ್‌ಳ ಶೌರ್ಯ ಪರಿಚಯ!

ಹೆಸರು ಗುಲ್ ಪನಾಗ್. ಹುಟ್ಟಿದ್ದು 1977ರ ಜನವರಿ 3ರಂದು. ಮಾಡಿದ್ದು ಬೆರಳೆಣಿಕೆಯ ಹಿಂದಿ ಚಿತ್ರಗಳಲ್ಲಾದರೂ, ಬಾಲಿವುಡ್ಡಿನಲ್ಲಿ ತನ್ನದೇ ಆದ ಛಾಪು ಮೂಡಿಸಿದಾಕೆ. ಧೂಪ್, ಢರ್, ...

ಬಾಲಿವುಡ್ ಹಾಟ್ ಸೆಕ್ಸೀ ಬಿಪಾಶಾ ಚರಿತ್ರೆ

ಏಷ್ಯಾದ ಅತಿ ಸೆಕ್ಸೀ ಮಹಿಳೆ ಎಂಬ ಬಿರುದಾಂಕಿತ ಬಾಲಿವುಡ್‌ನ ಹಾಟ್ ಸೆಕ್ಸೀ ನಟಿ, ಕಪ್ಪು ಸುಂದರಿ ಬಿಪಾಶಾ ಬಸು 1979ರ ಜನವರಿ 7ರಂದು ಜನಿಸಿದರು. ಬೆಂಗಾಲಿ ಕುಟುಂಬಲ್ಲಿ ...

ವಿಶ್ವದ ಸೆಕ್ಸೀ ತಾರೆ ಕತ್ರಿನಾ ಕೈಫ್

ಕತ್ರಿನಾ ಕೈಫ್ - ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ಗ್ಲ್ಯಾಮರಸ್ ತಾರೆ. ಕಳೆದ ವಾರವಷ್ಟೇ ಈಕೆಯ ಜನ್ಮದಿನ. 1984ರ ಜುಲೈ 16ರಂದು ಜನಿಸಿದ ಈಕೆ 24 ವರ್ಷ ...

ವಿಶ್ವದ ಸೆಕ್ಸೀ ಪುರುಷನೆಂಬ ಬಾಲಿವುಡ್ ನಟ ಜಾನ್ ಅಬ್ರಹಾಂ

ವಿಶ್ವದ ಏಳನೇ ಅತಿ ಸೆಕ್ಸೀ ಪುರುಷ, ಏಷ್ಯಾದ ಅತಿ ಸೆಕ್ಸೀ ಪುರುಷ ಎಂದೇ ಪ್ರಸಿದ್ಧಿ ಪಡೆದ ಜಾನ್ ಅಬ್ರಹಾಂರ ನಿಜವಾದ ಹೆಸರು ಫರ್ಹಾನ್. ತನ್ನ ಕಟ್ಟುಮಸ್ತಿನ ದೇಹ, ಉದ್ದ ಕೂದಲ ...

ಬಂಗಾಲ ಬೆಡಗಿ ರಿಮಿ ಸೇನ್!

ಪ್ರಿಯದರ್ಶನ್ ಚಿತ್ರ 'ಹಂಗಾಮಾ' ಮೂಲಕ ಬಾಲಿವುಡ್ ಜಗತ್ತಿಗೆ ಕಾಲಿಟ್ಟ 21ವರ್ಷದ ರಿಮಿ ಸೇನ್‌ಗೆ ಚಿತ್ರಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. 2003ರಲ್ಲಿ ...

ಫೀಲ್ಮ್ ಸ್ಟಾರ್ ಅಕ್ಷಯ್ ಖನ್ನಾ

ಬಾಲಿವುಡ್‌ನ ಖ್ಯಾತ ನಿರ್ಮಾಪಕ ನಟ ವಿನೋದ್ ಖನ್ನಾರ ಮಗನಾದ ಅಕ್ಷಯ್ ಖನ್ನಾ ಬಾಲಿವುಡ್‌ನಲ್ಲಿ ಹಲವು ಗಂಭೀರವಾದ ಸಹಿತ ವಾಣಿಜ್ಯ ಚಿತ್ರಗಳಲ್ಲಿ ನಟಿಸಿದ ಅನುಭವವನ್ನು ...

Widgets Magazine
Widgets Magazine

 

ಸಂಪಾದಕೀಯ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ಬೆಂಗಳೂರು : ಬಹುಭಾಷಾ ನಟಿ ಮೋಹಕತಾರೆ ಶ್ರಿದೇವಿ ಅವರು ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ ...

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಬಾಲಿವುಡ್ ದೇಸಿ ಗರ್ಲ್ ಮತ್ತು ಹಾಲಿವುಡ್‍ನ ಬೋಲ್ಡ್ ಬೇಬಿ ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ ಅನ್ನು ...

ಹೊಚ್ಚ

ತಮಿಳು ಚಿತ್ರದಲ್ಲಿ ನಟಿಸೋ ಆಸೆ ಇದೆ ಪ್ರಶಾಂತ್

ಚೆನ್ನೈ - ಒರಟ ಚಿತ್ರ ಎಂದ ಕೂಡಲೇ ನೆನಪಾಗೋದು ನಟ ಪ್ರಶಾಂತ್ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದ ...

ಕೊನೆಗೂ ಬಂತು ಫೊರೆನಿಕ್ಸ್ ವರದಿ; ಹೃದಯಾಘಾತದಿಂದಲೇ ನಟಿ ಶ್ರೀದೇವಿ ಸತ್ತಿದ್ದು!

ಮುಂಬೈ: ದುಬೈನಲ್ಲಿ ಶನಿವಾರ ರಾತ್ರಿ ಮೃತಪಟ್ಟಿರುವ ನಟಿ ಶ್ರೀದೇವಿಯವರು ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ...

Widgets Magazine
Widgets Magazine

Widgets Magazine