ಸುದ್ದಿ ಜಗತ್ತು » ವ್ಯವಹಾರ

ರೈಲ್ವೆ ಟಿಕೆಟ್ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ

ನವದೆಹಲಿ: ಕೇಂದ್ರದ ರೈಲ್ವೆ ಸಚಿವಾಲಯ ರೈಲ್ವೆ ಪ್ರಯಾಣಿಕ ಟಿಕೆಟ್ ದರವನ್ನು ಹೆಚ್ಚಿಸುವ ಕುರಿತಂತೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ: ಇಲ್ಲದಿದ್ರೆ ...

ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ ಕಾರ್ಡ್ ಲಿಂಕ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಬಿಎಸ್ಎನ್ಎಲ್ ನಿಂದ ಬಂಪರ್ ಆಫರ್!

ನವದೆಹಲಿ: ಮತ್ತೆ ಟೆಲಕಾಂ ಸಂಸ್ಥೆಯ ಪೈಪೋಟಿ ಶುರುವಾಗಿದೆ. ಇದೀಗ ಸರ್ಕಾರೀ ಸಾಮ್ಯದ ಬಿಎಸ್ಎನ್ಎಲ್ ಸರದಿ. ...

Widgets Magazine

ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆ

ಬೆಂಗಳೂರು: ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗಿದ್ದು ಪರಿಷ್ಕ್ರತ ದರ ಇಂದು ಮಧ್ಯ ...

ನಾಳೆಯಿಂದ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ಬೆಲೆ ...

ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿನಿತ್ಯ ಬದಲಾವಣೆಯಾಗುತ್ತದೆ. ಅಂತಾರಾಷ್ಟ್ರೀಯ ...

ನಾಳೆ ಎಲ್ಲೆಲ್ಲಿ ಪೆಟ್ರೋಲ್ ಬಂಕ್ ಬಂದ್ ಗೊತ್ತಾ?

ಮೈಸೂರು: ಕೇಂದ್ರ ಸರಕಾರದ ಪ್ರತಿದಿನ ಪೆಟ್ರೋಲ್ ದರ ಪರಿಷ್ಕರಣೆ ವಿರೋಧಿಸಿ ನಾಳೆ ಮೈಸೂರು ವಿಭಾಗದಲ್ಲಿ ...

ಆಪಲ್ ಐಫೋನ್ ಸೃಷ್ಟಿಯ ಹಿಂದಿದೆ ಡಿವೋರ್ಸ್, ಮನಸ್ತಾಪದಂತಹ ...

ಆಪಲ್ ಐಫೋನ್ ಎಂದರೆ ಎಂಥಾ ಕ್ರೇಜ್ ಇದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಐಫೋನ್ ಕೊಳ್ಳೋಕೆ ಜನ ಏನೆಲ್ಲ ...

ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ರದ್ದು

ಬೆಂಗಳೂರು: ಪೆಟ್ರೋಲ್ ಬಂಕ್ ಮಾಲೀಕರು ಜೂನ್ 16 ರಂದು ಕರೆ ನೀಡಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.

ಶೀಘ್ರದಲ್ಲಿ ಆರ್ ಬಿಐನಿಂದ ಮತ್ತೆ ಹೊಸ 500 ರೂ ನೋಟು ...

ಶೀಘ್ರದಲ್ಲೇ ಹೊಸ 500 ರೂ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ...

ಆರ್‌ಬಿಐನಿಂದ ಶೀಘ್ರವೇ 500ರ ಹೊಸ ನೋಟು ಬಿಡುಗಡೆ

ನವದೆಹಲಿ: ಆರ್‌ಬಿಐನಿಂದ ಶೀಘ್ರವೇ 500ರ ಹೊಸ ನೋಟು ಬಿಡುಗಡೆಯಾಗಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ...

ಜೂನ್ 30ರಿಂದ ಈ ಮೊಬೈಲ್`ಗಳಲ್ಲಿ ವಾಟ್ಸಾಪ್ ವರ್ಕ್ ...

ಜಗತ್ತಿನ ಪ್ರಸಿದ್ಧ ಸಾಮಾಜಿಕ ಸಂದೇಶ ತಾಣ ವಾಟ್ಸಾಪ್ ಇನ್ನೂ ಕೆಲವೇ ದಿನಗಳಲ್ಲಿ ಕೆಲ ಹಳೆಸ ವರ್ಶನ್ ಸಾಫ್ಟ್ ...

ಇನ್ಮುಂದೆ ಚೆಕ್ ಬೌನ್ಸ್ ಆದರೆ ಜಾಮೀನು ರಹಿತ ಜೈಲು ...

ಇನ್ಮುಂದೆ ಗ್ರಾಹಕರು ತಮ್ಮ ಚೆಕ್ ಬೌನ್ಸ್ ಅಗದಂತೆ ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ನೀವು ...

ಜೂನ್ 16ರಿಂದ ದೇಶಾದ್ಯಂತ ನಿತ್ಯ ಪೆಟ್ರೋಲ್, ಡೀಸೆಲ್ ದರ ...

ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ಜೂನ್ 16ರಿಂದ ಪ್ರತಿ ನಿತ್ಯ ದೇಶಾದ್ಯಂತ ಪೆಟ್ರೋಲ್ ಮತ್ತು ...

2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ...

2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೆ ಪ್ರಮಾಣದ ದಂಡ ...

ಎಸ್`ಬಿಐ ಸೇವಾ ಶುಲ್ಕಗಳಲ್ಲಿ ಬದಲಾವಣೆ: ಇಂದಿನಿಂದಲೇ ಜಾರಿ

ಈ ಹಿಂದೆಯೇ ಘೋಷಿಸಿದಂತೆ ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್`ಬಿಐ ಸೇವಾ ಶುಲ್ಕವನ್ನ ...

ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್ ಮಾಡಿ: ತೆರಿಗೆ ಇಲಾಖೆ ...

ತೆರಿಗೆಗಳ್ಳರಿಗೆ ಮತ್ತೊಂದು ಶಾಕ್​ ನೀಡಿರುವ ಆದಾಯ ತೆರಿಗೆ ಇಲಾಖೆ ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್​ ...

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ವಾಹನ ಸವಾರರಿಗೆ ತೈಲ ಕಂಪನಿಗಳು ಶಾಕ್ ನೀಡಿವೆ. ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 1.23 ರೂ. ...

ನೋಟ್ ಬ್ಯಾನ್ ಪರಿಣಾಮ: ಜಿಡಿಪಿ ಪ್ರಗತಿ ಶೇ.7.1ಕ್ಕೆ

ನೋಟು ರದ್ದತಿ ಪರಿಣಾಮ 2016–17ನೇ ಸಾಲಿನಲ್ಲಿ ದೇಶದ ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ತೀವ್ರವಾಗಿ ...

ಮೊಬೈಲ್ ಫೋನ್ ಗೂ ತಟ್ಟಿದ ವೈರಸ್ ಬಿಸಿ

ಲಂಡನ್: ಇತ್ತೀಚೆಗೆ ರಾನ್ಸಮ್ ವೇರ್ ವೈರಸ್ ದಾಳಿಯಿಂದ ವಿಶ್ವದಾದ್ಯಂತ ಲಕ್ಷಗಟ್ಟಲೆ ಕಂಪ್ಯೂಟರ್ ಗಳು ಹ್ಯಾಕ್ ...

Widgets Magazine
Widgets Magazine

 

Widgets Magazine
Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ನಾಳೆ ತಮಿಳು ಚಾನೆಲ್‌ಗಳ ಪ್ರಸಾರ ಬಂದ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಪ್ರತಿಭಟಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ಸ್ ಕರ್ನಾಟಕ ಬಂದ್‌ಗೆ ...

ಕಾವೇರಿ ಹೋರಾಟ: ಕೆಆರ್‌ಎಸ್ ನೀರಿಗಿಳಿದು ಪ್ರತಿಭಟಿಸಿದ ಮಹಿಳೆಯರು

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರವೇ ಕಾರ್ಯಕರ್ತರು ಕೆಆರ್‌ಎಸ್ ಡ್ಯಾಂ ಬಳಿ ನೀರಿಗಿಳಿದು ...


Widgets Magazine Widgets Magazine