ಮುಖವಸ್ತ್ರ ತೆಗಿ, ಇಲ್ಲಾಂದ್ರೆ ಕೆಲಸಕ್ಕೇ ಬರಬೇಡ ಎಂದು ಪಾಕ್ ಮಹಿಳೆಗೆ ಹುಕುಂ ಹೊರಡಿಸಿದ ಅಧಿಕಾರಿ

ಇಸ್ಲಾಮಾಬಾದ್: ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಮಹಿಳೆಯೊಬ್ಬರಿಗೆ ಮುಖವಸ್ತ್ರ ತೆಗೆದು ಕೆಲಸಕ್ಕೆ ಬರಬೇಕು ಇಲ್ಲಾಂದ್ರೆ ಕೆಲಸಕ್ಕೇ ರಾಜೀನಾಮೆ ನೀಡು ಎಂದು ...

ನಮ್ಮ ಸರ್ಕಾರವಿದ್ದಿದ್ದರೆ ಶಬರಿಮಲೆ ವಿವಾದಕ್ಕೆ ಬೇರೆಯೇ ...

ತಿರುವನಂತಪುರಂ: ಶಬರಿಮಲೆಯಲ್ಲಿ ಮಹಿಳೆಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ನಡೆಯುತ್ತಿರುವ ಪ್ರತಿಭಟನೆ ...

ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಹಿಂದಿನ ಸರ್ಕಾರಗಳು ಕೇವಲ ಒಂದು ಕುಟುಂಬವನ್ನು ಜನಪ್ರಿಯಗೊಳಿಸಲು ಯೋಜನೆಗಳನ್ನು ಹೊರತರುತ್ತಿತ್ತು ...

ದಸರಾ ಅಂಗವಾಗಿ ಶೂರ್ಪಣಖಿ ಪ್ರತಿಕೃತಿ ದಹಿಸಿದ ನೊಂದ ...

ನವದೆಹಲಿ: ಸಾಮಾನ್ಯವಾಗಿ ದಸರಾಗೆ ರಾವಣನ ಪ್ರತಿಕೃತಿ ದಹಿಸುತ್ತಾರೆ. ಆದರೆ ಮಹಾರಾಷ್ಟ್ರದ ಔರಂಗಾದಾಬಾದ್ ...

ಒಡಹುಟ್ಟಿದ ತಂಗಿಯ ಮೇಲೆ ಸಹೋದರರಿಂದ 5 ವರ್ಷದಿಂದ ...

ಮೀರತ್ : ಒಡಹುಟ್ಟಿದ ತಂಗಿಯ ಮೇಲೆ ಸಹೋದರರು ನಿರಂತರ 5 ವರ್ಷಗಳಿಂದ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ...

ಗೆಳತಿಗೆ ಮುತ್ತು ಕೊಟ್ಟು ಜೀವಕ್ಕೆ ಕುತ್ತು ತಂದುಕೊಂಡ ...

ಬೆಂಗಳೂರು : ಗೆಳತಿಗೆ ಕಿಸ್ ಮಾಡಿದ್ದಕ್ಕೆ ಯುವಕನೊಬ್ಬನನ್ನು ಗ್ಯಾಂಗ್ ವೊಂದು ಹತ್ಯೆ ಮಾಡಿದ ಘಟನೆ ...

ಅನೈತಿಕ ಸಂಬಂಧವಿದೆ ಎಂದಿದ್ದಕ್ಕೆ ಮನನೊಂದು ಮರ್ಮಾಂಗವನ್ನೇ ...

ಲಕ್ನೋ : ಅನೈತಿಕ ಸಂಬಂಧವಿದೆ ಎಂಬ ಆರೋಪವನ್ನು ಸಹಿಸದೆ 45 ವರ್ಷದ ಸಾಧು ಒಬ್ಬರು ಬ್ಲೇಡ್‍ನಿಂದ ತಮ್ಮ ...

9 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ಪಾಟ್ನಾ : 9 ನೇ ತರಗತಿಯ ವಿದ್ಯಾರ್ಥಿನಿಗೆ ಮಧ್ಯಪಾನ ಮಾಡಿಸಿ ಆಕೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ...

ವಿಜಯದಶಮಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ 50ಕ್ಕೂ ಹೆಚ್ಚು ...

ಚಂಡೀಗಢ : ವಿಜಯದಶಮಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ 50ಕ್ಕೂ ಹೆಚ್ಚು ಜನ ...

ಮೀಟೂನಲ್ಲಿ ಸಚಿವ ಡಿ.ವಿ. ಸದಾನಂದಗೌಡರ ಮೇಲೆ ಲೈಂಗಿಕ ...

ಬೆಂಗಳೂರು : ಇತ್ತೀಚೆಗೆ ಹೆಚ್ಚಾಗಿ ಮೀಟೂ ಅಭಿಯಾನದಲ್ಲಿ ಸಿನಿಮಾ ರಂಗಕ್ಕೆ ಸಂಬಂಧಪಟ್ಟವರ ಹೆಸರು ...

ಜನರ ಹೃದಯಗೆದ್ದ ಮೈಸೂರು ದಸರಾ

ಮೈಸೂರಿನ ಪ್ರಸಿದ್ಧ ಜಂಬೂಸವಾರಿ ಜನರ ಹೃದಯ ಗೆದ್ದಿತು. ಮೂಲೆಮೂಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ...

ಸಂಸದರ ನಿಧಿಗೆ ಕನ್ನಹಾಕಿದ ಭೂಪ!

ಸಂಸದರ ನಿಧಿಗೆ ಕನ್ನ ಹಾಕಿದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಯ್ಯಪ್ಪನ ದರ್ಶನಕ್ಕೆ ಹೊರಟ ಮಹಿಳೆಯರು: ಮುಂದುವರಿದ

ಪ್ರಸಿದ್ಧವಾಗಿರುವ ಧಾರ್ಮಿಕ ಕ್ಷೇತ್ರ ಶಬರಿಮಲೈಗೆ ಮಹಿಳಾ ಭಕ್ತರ ಪ್ರವೇಶ ಮಾಡುವುದಕ್ಕೆ ಸಂಬಂಧಿಸಿದಂತೆ ...

ಪ್ರಧಾನಿ ಮೋದಿ ಹತ್ಯೆಗೆ ಸಂಚು!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಾಣ ಬೆದರಿಕೆ ಇರುವ ಇ ಮೇಲ್ ಸಂದೇಶಗಳು ಒಂದಾದ ಮೇಲೆ ಒಂದರಂತೆ ...

ಶ್ರೀರಾಮ ಮಹಾದೇಗುಲ ನಿರ್ಮಾಣಕ್ಕೆ ಭಾಗವತ್ ಆಗ್ರಹ

ರಾಮಜನ್ಮಭೂಮಿಯ ವಿವಾದವನ್ನು ಪರಿಹರಿಸಿ ಶ್ರೀರಾಮ ಮಹಾದೇಗುಲ ನಿರ್ಮಿಸಲು ಅನುಕೂಲ ಮಾಡಿಕೊಡುವಂತೆ ಆರ್ ಎಸ್ ...

ಸಂಸದೆ ಶೋಭಾಗೆ ಘೇರಾವ್

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಪ್ಪರ್ ಮಾಲೀಕರಿಂದ ಘೇರಾವ್ ಹಾಕಿದ ಘಟನೆ ನಡೆದಿದೆ.

ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಸವ ಸೇನಾ ವಿರೋಧ ‘

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಮಾತನಾಡಿರುವ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿ ರಾಷ್ಟ್ರೀಯ ...

ಡಿಕೆಶಿಗೆ ಬುದ್ಧಿಭ್ರಮಣೆಯಾಗಿದೆ ಎಂದ ಸ್ವಾಮೀಜಿ

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿಂದಿನ ಸರ್ಕಾರದಲ್ಲಿ ಶಿಫಾರಸ್ಸು ಮಾಡಿದ್ದು ತಪ್ಪಾಗಿದೆ ಎಂದು ಕ್ಷಮೆ ...

ಅಂಬೇಡ್ಕರ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರಿಂದ ದೇಶ ...

ಭಾರತದಲ್ಲಿ ಹುಟ್ಟಿರುವ ಬೌದ್ಧ ಧರ್ಮವನ್ನು ಅಂಬೇಡ್ಕರರು ಸ್ವೀಕರಿಸುವ ಮೂಲಕ ದೇಶವನ್ನು ಒಗ್ಗೂಡಿಸಿದ್ದಾರೆ. ...

Widgets Magazine
Widgets Magazine

 

Widgets Magazine
Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ಮುಖವಸ್ತ್ರ ತೆಗಿ, ಇಲ್ಲಾಂದ್ರೆ ಕೆಲಸಕ್ಕೇ ಬರಬೇಡ ಎಂದು ಪಾಕ್ ಮಹಿಳೆಗೆ ಹುಕುಂ ಹೊರಡಿಸಿದ ಅಧಿಕಾರಿ

ಇಸ್ಲಾಮಾಬಾದ್: ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಮಹಿಳೆಯೊಬ್ಬರಿಗೆ ಮುಖವಸ್ತ್ರ ತೆಗೆದು ಕೆಲಸಕ್ಕೆ ಬರಬೇಕು ...

ರೈಲು ದುರಂತವಾಗುವಾಗ ಸೆಲ್ಫೀ ಕ್ಲಿಕ್ಕಿಸುತ್ತಿದ್ದರು!

ಹರ್ಯಾಣ: ವಿಜಯದಶಮಿ ಪ್ರಯುಕ್ತ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಪಂಜಾಬ್ ನ ಜೋದಾ ಪಾಟ್ಕರ್ ನಲ್ಲಿ ನಡೆದ ರೈಲು ದುರಂತ ...


Widgets Magazine
Widgets Magazine