ಲೇಖನ
Photo Courtesy X
12 ವರ್ಷಗಳ ನಂತರ ಮಹಾಕುಂಭವನ್ನು ಆಚರಿಸಲಾಗುತ್ತಿದೆ ಮತ್ತು ಜನವರಿ 13 ರಿಂದ ಫೆಬ್ರವರಿ 26 ರ ನಡುವೆ ಪ್ರಯಾಗರಾಜ್‌ನಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆಧ್ಯಾತ್ಮಿಕತೆಯನ್ನು ಪ್ರೀತಿಸುವವರು ಯಾವಾಗಲೂ ಈ ಮಹಾಕುಂಭದಲ್ಲಿ ಪಾಲ್ಗೊಳ್ಳುತ್ತಾರೆ. ಧ್ಯಾನ ಮಾಡುವವರಿಗೆ ಇದು ಹಬ್ಬ.
ಮಹಾ ಕುಂಭವು ನಿಮ್ಮೊಳಗೆ ಆಳವಾಗಿ ಅಧ್ಯಯನ ಮಾಡಲು ಮತ್ತು ನಿಮ್ಮ ಮೂಲವನ್ನು ಅರ್ಥಮಾಡಿಕೊಳ್ಳಲು ಸೂಕ್ತವಾದ ಸ್ಥಳವಾಗಿದೆ. ಮಧ್ಯಸ್ಥಿಕೆಯು ನಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಮಹಾಕುಂಭವು ಲಕ್ಷಗಟ್ಟಲೆ ಸಂದರ್ಶಕರನ್ನು ವೀಕ್ಷಿಸುತ್ತದೆ ಮತ್ತು ಮಧ್ಯಸ್ಥಿಕೆಗಾಗಿ ಸರಿಯಾದ ಸ್ಥಳ ಮತ್ತು ಪರಿಸರವನ್ನು ಕಂಡುಹಿಡಿಯುವುದು ಕಷ್ಟ. ಆದ್ದರಿಂದ, ನೀವು ತ್ರಿವೇಣಿ ಸಂಗಮ ಬಳಿ ಮಧ್ಯಸ್ಥಿಕೆ ವಹಿಸಲು ಬಯಸಿದರೆ ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.
ಶಾಂತಿಯುತ ಸ್ಥಳ
ಶಾಂತ ಮತ್ತು ಶಾಂತಿಯುತ ಸ್ಥಳವನ್ನು ಹುಡುಕಲು ಪ್ರಯತ್ನಿಸುವುದು ಒಂದು ದೊಡ್ಡ ಕಾರ್ಯವೆಂದು ಭಾವಿಸಬಹುದು ಆದರೆ ಒಮ್ಮೆ ಸ್ವಾಧೀನಪಡಿಸಿಕೊಂಡರೆ ಅದು ಕುಂಭಮೇಳದಲ್ಲಿ ನಿಮ್ಮ ಸಿಹಿ ತಾಣವಾಗಬಹುದು. ನೀವು ಧ್ಯಾನ ಮಾಡಲು ಶಾಂತಿಯುತ ಸ್ಥಳವನ್ನು ಕಂಡುಕೊಳ್ಳಬೇಕು ಮತ್ತು ಆಧ್ಯಾತ್ಮಿಕ ಜಾಗೃತಿಯ ಅನುಭವಕ್ಕಾಗಿ ನಿಮ್ಮ ಮನಸ್ಸನ್ನು ಇತ್ತೀಚಿಗೆ ತರಬೇಕು.
ಮುಂಜಾನೆ
ಧ್ಯಾನಕ್ಕಾಗಿ ಜನಸಂದಣಿ ಮತ್ತು ಶಬ್ದದಿಂದ ತಪ್ಪಿಸಿಕೊಳ್ಳಲು ಬೆಳಿಗ್ಗೆ ಬೇಗನೆ ಏಳಲು ಪ್ರಯತ್ನಿಸಿ. ಪ್ರಶಾಂತ ಮೌನದ ಜೊತೆಗೆ ಶಾಂತಿಯುತ ಸ್ಥಳವನ್ನು ಹುಡುಕುವುದು ಮಧ್ಯಸ್ಥಿಕೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ನೀವು ಮಂತ್ರಗಳನ್ನು ಪಠಿಸಬಹುದು ಮತ್ತು ಪ್ರಕೃತಿಯನ್ನು ಆನಂದಿಸಬಹುದು.
ನಿಮ್ಮ ಆಲೋಚನೆಗಳನ್ನು ಗಮನಿಸಿ
ಕುಂಭಮೇಳವು ಆಧ್ಯಾತ್ಮಿಕತೆಯ ದ್ಯೋತಕವಾಗಿದೆ. ತ್ರಿವೇಣಿ ಸಂಗಮದ ದಡದಲ್ಲಿರುವ ಪ್ರಯಾಗರಾಜ್‌ನಲ್ಲಿ ಸೇರಲು ಪ್ರಪಂಚದಾದ್ಯಂತದ ಸಂತರು ಸೇರುತ್ತಾರೆ. ಆಧ್ಯಾತ್ಮಿಕ ಘಟನೆಯ ಸಮಯದಲ್ಲಿ ನೀವು ಕಲಿಯುವ ನಿಮ್ಮ ಆಲೋಚನೆಗಳು, ಆಲೋಚನೆಗಳು ಮತ್ತು ಪಾಠಗಳ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ.
ಸತ್ಸಂಗ
ಸದ್ಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಜಾಗೃತಿ ಚಟುವಟಿಕೆಗಳು ನಡೆಯುವ ಭಕ್ತಿ ಸೇವೆಗಳಲ್ಲಿ ಭಾಗವಹಿಸಿ. ನಿಮ್ಮ ಗಮನವನ್ನು ಕೇಂದ್ರೀಕರಿಸಲು ಮತ್ತು ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ನೀವು ಹೊಸ ಮಾರ್ಗಗಳನ್ನು ಅರ್ಥಮಾಡಿಕೊಳ್ಳಬಹುದು. ಅವರಿಂದ ಕಲಿಯಲು ಸಂತರು ಮತ್ತು ಗುರುಗಳನ್ನು ಸಂಗ್ರಹಿಸಲು ನೀವು ಒಂದನ್ನು ಸಹ ಆಯೋಜಿಸಬಹುದು.
Photo Courtesy: Twitter
ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಪ್ರಪಂಚದಾದ್ಯಂತ ಯೋಗ ಮಾಡುವ ಮೂಲಕ ನಮ್ಮ ಆರೋಗ್ಯ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಯೋಗ ದಿನ ಹುಟ್ಟಿಕೊಂಡಿದ್ದು ಯಾವಾಗ, ಹೇಗೆ ಎಂಬ ಮಾಹಿತಿ ಇಲ್ಲಿದೆ.
ವಿಶ್ವಕ್ಕೆ ಭಾರತದ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವೂ ಒಂದು. ನಮ್ಮ ಪ್ರಾಚೀನ ಕಾಲದಲ್ಲೇ ಋಷಿ ಮುನಿಗಳು ಯೋಗದ ಮೂಲಕ ಆರೋಗ್ಯ, ದೇವರ ಸಾನಿಧ್ಯ ಪಡೆಯುತ್ತಿದ್ದರು. ಇದು ಭಾರತದ ಹೆಮ್ಮೆಯ ಪರಂಪರೆಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತದೆ.
ಯೋಗ ದಿನಾಚರಣೆ ಘೋಷಣೆಯಾಗಿದ್ದು 2014 ರ ಸೆಪ್ಟೆಂಬರ್ 27 ರಂದು. ಆಗಷ್ಟೇ ಭಾರತದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲು ಕರೆ ನೀಡಿದ್ದರು. ಅದಕ್ಕೆ ವಿಶ್ವಸಂಸ್ಥೆಯೂ ಅನುಮೋದಿಸಿತ್ತು. ಹೀಗಾಗಿ ಅಂದಿನಿಂದ ಜೂನ್ 21 ರಂದು ಯೋಗ ದಿನವಾಗಿ ಆಚರಿಸಲಾಗುತ್ತದೆ.
ತಾವು ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಪ್ರಧಾನಿ ಮೋದಿ ಪ್ರತೀ ಬಾರಿಯೂ ಒಂದೊಂದು ಕಡೆ ಯೋಗ ಮಾಡಿ ಗಮನ ಸೆಳೆಯುತ್ತಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಯೋಧರು ಸೇರಿದಂತೆ ಎಲ್ಲಾ ವರ್ಗದವರು ಯೋಗ ಮಾಡುವ ಮೂಲಕ ಇಂದಿನ ದಿನವನ್ನು ಅರ್ಥಪೂರ್ಣವಾಗಿಸುತ್ತಿದ್ದಾರೆ.
ಯೋಗ ಮತ್ತು ಧ್ಯಾನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ದೇಹದ ಪ್ರತಿಯೊಂದೂ ಜೀವಕೋಶಕ್ಕೂ ರಕ್ತ ಪರಿಚಲನೆ ಮತ್ತು ಆಮ್ಲಜನಕ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಗರ್ಭಧಾರಣೆ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಮಹಿಳೆಯರಲ್ಲಿ ಗರ್ಭಧಾರಣೆಗೆ ಅಡ್ಡಿಯನ್ನುಂಟು ಮಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒತ್ತಡ ಕೂಡ ಒಂದು. ಹಾರ್ಮೋನ್ಗಳ ಮೇಲೆ ಒತ್ತಡ ಬಿದ್ದರೆ, ಗರ್ಭವತಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ 10 ದಂಪತಿಯಲ್ಲಿ ಒಬ್ಬರು ತೀವ್ರ ಒತ್ತಡದಿಂದಲೇ ಗರ್ಭ ಧರಿಸುವಲ್ಲಿ ವಿಫಲರಾಗಿರುತ್ತಾರೆ.
ಮೂರನೇ ಒಂದು ಭಾಗದಷ್ಟು ಸ್ತ್ರೀಯರು ಬಂಜೆತನ ಸಮಸ್ಯೆ ಅನುಭವಿಸುತ್ತಿದ್ದರೆ ಇನ್ನು ಮೂರನೇ ಒಂದು ಭಾಗದಷ್ಟು ಪುರುಷರು ಬಂಜೆತನ ಸಮಸ್ಯೆ ಹೊಂದಿದ್ದಾರೆ. ಸ್ವಾಭಾವಿಕವಾಗಿ ಗರ್ಭಧರಿಸಲು ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿ ವೈದ್ಯಕೀಯ ನೆರವು ಪಡೆದುಕೊಳ್ಳುತ್ತಿದ್ದಾರೆ.
ನೀವು ಸ್ವಾಭಾವಿಕವಾಗಿ ಇಲ್ಲವೇ ವೈದ್ಯಕೀಯ ವಿಧಾನಗಳ ಮೂಲಕ ಗರ್ಭ ಧರಿಸಲು ಪ್ರಯತ್ನಿಸುವ ಸಮಯದಲ್ಲಿ ಒತ್ತಡವನ್ನು ದೂರಮಾಡಿಕೊಳ್ಳಿ. ಇಲ್ಲದಿದ್ದರೆ ಇದು ಗರ್ಭಧಾರಣೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾರ್ಮೋನುಗಳು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಡೆ ಗಮನ ಹರಿಸುವುದೊಳಿತು.
ಒತ್ತಡ ನಿವಾರಿಸಲು ಯೋಗ ಅತ್ಯುತ್ತಮ ಪರಿಹಾರ. ಯೋಗ ಮತ್ತು ಧ್ಯಾನ ಒತ್ತಡವನ್ನು ದೂರವಿರಿಸುತ್ತದೆ ಮತ್ತು ಗರ್ಭಧಾರಣೆಯ ಉತ್ತಮ ಅವಕಾಶಗಳನ್ನು ಹೊಂದಿದೆ ಎಂದು ಅಧ್ಯಯನಗಳು ಹೇಳುತ್ತವೆ. ಗರ್ಭಧಾರಣೆಯ ಮೊದಲು ಕೆಲವು ಸಲಹೆಗಳನ್ನು ಪಾಲಿಸುವುದ ಒಳಿತು.
ವ್ಯಾಯಾಮ ಮತ್ತು ಯೋಗವು ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ಶಾಂತ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಸವಾಲಿನ ಸಂದರ್ಭಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಅಂಡಾಶಯ ಕಾರ್ಯವನ್ನು ಸುಧಾರಿಸುತ್ತದೆ. ದೇಹವನ್ನು ಬಲಪಡಿಸುತ್ತದೆ ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೋಗ ಮತ್ತು ಧ್ಯಾನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೂ ರಕ್ತ ಪರಿಚಲನೆ ಮತ್ತು ಆಮ್ಲಜನಕ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿನ ವಿಷಕಾರಕ ಅಂಶ ತೆಗೆದು ಹಾಕುತ್ತದೆ ಮತ್ತು ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ.
ಯೋಗವು ಬಂಜೆತನಕ್ಕೆ ಸಂಬಂಧಿಸಿದ ಆತಂಕ, ಭಯ, ಖಿನ್ನತೆ ಮತ್ತು ಒತ್ತಡ ನಿವಾರಿಸುತ್ತದೆ, ಇದರಿಂದ ಚಿಕಿತ್ಸೆ ಸುಲಭವಾಗುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ರಕ್ತದೊತ್ತಡ, ಮಧುಮೇಹ, ಜರಾಯು ರಕ್ತ ಪರಿಚಲನೆ ಮತ್ತು ಬೆಳೆಯುತ್ತಿರುವ ಭ್ರೂಣಕ್ಕೆ ರಕ್ತ ಪೂರೈಕೆಯನ್ನು ಸುಧಾರಿಸುವುದು, ಯೋನಿ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುವುದು ಮತ್ತು ಆರೋಗ್ಯಕರ ಮಗುವನ್ನು ಹೊಂದುವುದು ಹೀಗೆ ಗರ್ಭಧಾರಣೆಯ ಸಮಯದಲ್ಲಿ ಯೋಗವು ಸಂಭವಿಸುವ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಯೋಗ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆ ಸುಧಾರಿಸುತ್ತದೆ, ಲೈಂಗಿಕ ಬಯಕೆಯನ್ನು ಸುಧಾರಿಸುತ್ತದೆ, ಆ್ಯಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ವೀರ್ಯಾಣು ಸಂಖ್ಯೆ, ಚಲನಶೀಲತೆ ಮತ್ತು ಆರೋಗ್ಯಕರ ವೀರ್ಯ ಸೃಷ್ಟಿಗೆ ಸಹಕರಿಸುತ್ತದೆ.
ಇದು ಫಲವತ್ತತೆ ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಅಂಶವನ್ನು ಬೆಂಬಲಿಸುವ ಅನೇಕ ಅಧ್ಯಯನಗಳಿವೆ. ಆಸನಗಳು, ಧ್ಯಾನ ಮತ್ತು ಉಸಿರಾಟದ ವ್ಯಾಯಾಮವು ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಸರಾಗಗೊಳಿಸುತ್ತದೆ.
ಯೋಗ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಕೆಲವು ದಿನಗಳ ಕಾಲ ನೀವು ನುರಿತ ಯೋಗ ಗುರುಗಳ ಆಶ್ರಯದಲ್ಲಿ ಪ್ರಾಣಾಯಾಮ ಅಭ್ಯಾಸ ನಡೆಸಬೇಕು. ಅದೇ ರೀತಿ ಮೊದಲಿಗೆ ಸರಳ ಆಸನಗಳನ್ನು ಅಭ್ಯಾಸ ಮಾಡಿ ಉಸಿರಾಟ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿ. ದೇಹಕ್ಕೆ ಅನುಗುಣವಾಗಿ ಆಸನಗಳ ಸಂಖ್ಯೆ ಹೆಚ್ಚಿಸಿ. ಗರ್ಭಧಾರಣೆಯ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ವೈದ್ಯರ ಸಲಹೆ ಪಾಲಿಸಿ
ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ ಎಂದು ಕರೆಯಲ್ಪಟ್ಟಿದೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ವ್ಯಾಪಕವಾಗಿ ವಿವಿಧ ಯೋಗ ಶಾಲೆಗಳು, ಪದ್ಧತಿಗಳು ಮತ್ತು ಗುರಿಗಳನ್ನು ಇದು ಹೊಂದಿದೆ.
ಸಂಸ್ಕೃತದಲ್ಲಿ, ಯೋಗ ಎಂಬ ಪದವು ಮೂಲವಾಗಿ ಯುಜ್‌ನಿಂದ ಬರುತ್ತದೆ, ಇದರರ್ಥ "ಸೇರಿಸಲು" ಅಥವಾ "ಸೇರಲು" ಆಗಿದೆ. 19 ನೇ ಶತಮಾನದ ಮಧ್ಯಭಾಗದಲ್ಲಿ ಭಾರತೀಯ ತತ್ತ್ವಶಾಸ್ತ್ರದ ಇತರ ವಿಷಯಗಳ ಜೊತೆಗೆ ವಿದ್ಯಾವಂತ ಪಾಶ್ಚಾತ್ಯ ಜನರಿಗೆ ಯೋಗವು ಗಮನ ಸೆಳೆದಿದೆ. ಇಂತಹ ಯೋಗ ಕೇವಲ ದೈಹಿಕವಾಗಿ ಅಷ್ಟೆ ಅಲ್ಲದೆ ಮಾನಸಿಕವಾಗಿಯೂ ಅಷ್ಟೇ ಲಾಭಗಳನ್ನು ನೀಡುತ್ತದೆ.
ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದೈನಂದಿನ ಜೀವನಕ್ಕೆ ಪ್ರಮುಖವಾದ ಗ್ಯಾಜೆಟ್‌ಗಳು, ಆರಾಮ ಮತ್ತು ಅನುಕೂಲಕ್ಕಾಗಿ ನಮ್ಮನ್ನು ಸೆಳೆಯುತ್ತವೆ. ಆದರೆ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೃದಯದ ತೊಂದರೆಗಳಂತಹ ಅನೇಕ ರೋಗಗಳನ್ನು ಜೊತೆಗೆ ಇವು ಸದ್ದಿಲ್ಲದೇ ನಮ್ಮೆಡೆ ಕರೆತರುತ್ತದೆ.
ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಪ್ರದೇಶಗಳಲ್ಲಿ ಎಂಟು ಹಂತದ ಬೆಳವಣಿಗೆಯನ್ನು ಒಳಗೊಂಡಿರುವ ಅಭ್ಯಾಸದ ವಿಧಾನವೆಂದರೆ ದೈನಂದಿನ ಜೀವನದಲ್ಲಿ ಯೋಗ. ದೇಹವು ದೈಹಿಕವಾಗಿ ಆರೋಗ್ಯಕರವಾಗಿದ್ದರೆ, ಮನಸ್ಸು ಸ್ಪಷ್ಟ, ಕೇಂದ್ರೀಕೃತವಾಗಿರುತ್ತದೆ ಮತ್ತು ಒತ್ತಡವು ನಿಯಂತ್ರಣದಲ್ಲಿರುತ್ತದೆ. ದಿನದ 24 ಗಂಟೆಯಲ್ಲಿ ಕೇವಲ 20 ನಿಮಿಷ ಯೋಗ ಮಾಡಿದರೆ ಸಾಕು ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ-ಶಕ್ತಿಯನ್ನು ನೀಡುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಪ್ರತಿ ದಿನ ಸುಲಭವಾಗಿ ಮಾಡುವಂತಹ ಕೆಲವು ಯೋಗಾಭ್ಯಾಸಗಳ ಕುರಿತು ತಿಳಿದುಕೊಳ್ಳೋಣ
1. ಪ್ರಾಣಾಯಾಮ
ಪ್ರಾಣಾಯಾಮ ಎಂಬುದು ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುವ ಪರಿಪೂರ್ಣ ಉಸಿರಾಟದ ವ್ಯಾಯಾಮವಾಗಿದೆ ಮತ್ತು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದಾಗಿ ಉಸಿರಾಟದ ಸಮಸ್ಯೆಗಳಿಗೆ ನಿಯಂತ್ರಣ ನೀಡುತ್ತದೆ.
2. ಕಪಾಲಭಾತಿ
ಕಪಾಲಭಾತಿ ಪ್ರಾಣಾಯಾಮ ಎಂಬುದು ಉಸಿರಾಟದ ವ್ಯಾಯಾಮದ ಒಂದು ವಿಧವಾಗಿದ್ದು, ಇದು ಕಾಲಕಾಲಕ್ಕೆ ವಿವಿಧ ಕಾಯಿಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಮಾನಸಿಕ ಯೋಗಕ್ಷೇಮ, ಮಧುಮೇಹದ ನಿಯಂತ್ರಣ, ಬೆನ್ನು ನೋವು, ಅಜೀರ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
3. ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರವು ಅತ್ಯಂತ ಪ್ರಮುಖ ಯೋಗ ಪದ್ಧತಿಗಳಲ್ಲಿ ಒಂದಾಗಿದೆ. 12 ವಿಭಿನ್ನ ಮಂತ್ರಗಳನ್ನು ಪಠಿಸುವ ಮೂಲಕ 12 ಪ್ರಕಾರದ ಯೋಗಾಸನಗಳನ್ನು ಮಾಡಲಾಗುತ್ತದೆ. ಇದು ದೇಹಕ್ಕೆ ಮತ್ತು ಮಾನಸಿಕವಾಗಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ತದಾಸನ
ಇದು ನಿಮ್ಮ ಪಾದಗಳು ಮತ್ತು ಕಾಲುಗಳಿಗೆ ಸಾಕಷ್ಟು ರಕ್ತ ಪರಿಚಲನೆ ನೀಡುವ ಮೂಲಕ ಹೆಚ್ಚು ಶಕ್ತಿ ಒದಗಿಸುತ್ತದೆ ಮತ್ತು ಮಾನಸಿಕ ಸ್ಥಿಮಿತತೆಯನ್ನು ನೀಡುವುದರ ಜೊತೆಗೆ ಖಿನ್ನತೆಯನ್ನು ನಿವಾರಿಸುತ್ತದೆ ಮತ್ತು ನಿಮಗೆ ಚೈತನ್ಯವನ್ನು ತುಂಬುತ್ತದೆ.
5. ಶವಾಸನ
ಇದು ನಿಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡ, ಆಯಾಸ, ಖಿನ್ನತೆಯನ್ನು ಬಿಡುಗಡೆ ಮಾಡಿ ನಿದ್ರಾಹೀನತೆಯನ್ನು ಗುಣಪಡಿಸುತ್ತದೆ.
ಒಟ್ಟಿನಲ್ಲಿ ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ಚಿನ ಪ್ರಾಮುಖ್ಯತೆ ಮತ್ತು ಮಹತ್ವ ಪಡೆದುಕೊಂಡಿದೆ. ಸರಿಯಾದ ಮಾರ್ಗದರ್ಶಕರ ಮೂಲಕ ಅದನ್ನು ಅರಿತು ಯೋಗಾಭ್ಯಾಸ ಮಾಡಿದಲ್ಲಿ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಯೋಗ ಸಲಹೆಗಾರರ ಸಹಾಯ ಪಡೆದು ದೇವೇಗೌಡರು ಯೋಗಾಭ್ಯಾಸ ಮಾಡಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ 6 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, ಸರ್ವಾಂಗಾಸನವನ್ನ ಸುಲಭವಾಗಿ ಮಾಡುತ್ತಾರೆ ಎಂದು ಯೋಗ ತರಬೇತುದಾರ ಕಾರ್ತಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಪ್ರಮುಖವಾಗಿ ಮಂಡಿನೋವಿನ ಸಮಸ್ಯೆಯಿಂದ ಗೌಡರು ಯೋಗಾಭ್ಯಾಸ ಮಾಡುತ್ತಿದ್ದಾರೆ.
84ನೇ ವಯಸ್ಸಿನಲ್ಲೂ ದೇವೇಗೌಡರು ಯೋಗಾಭ್ಯಾಸ ಮಾಡಿರುವುದು ಯುವ ಪಡೆಗೆ ಮಾದರಯಾಗಿದೆ. ಯೋಗ ಮಾಡದವರಿಗೆ ಇದು ಕಷ್ಟವೆನಿಸುತ್ತದೆ. ಯೋಗ ಮಾಡುವವರಿಗೆ ತುಂಬಾ ಸುಲಭವಾಗಿರುತ್ತದೆ. ವಯಸ್ಸು ಮುಖ್ಯವಲ್ಲ ೆನ್ನುತ್ತಾರೆ ಯೋಗ ತರಬೇತುದಾರರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
EVENT
ಸಮಾಜದ ಪ್ರಮುಖ ವಾಹಿನಿಗೆ ಸಾಮಾಜಿಕ ಅಧ್ಯಾತ್ಮಿಕತೆಯ ಪರಿಚಯ ನೀಡುವುದು ಅಗತ್ಯವಾದ  ಹಿನ್ನೆಲೆಯಲ್ಲಿ, ಭಾಬಾ ರಾಮದೇವ್ ಬೆಳಿಗ್ಗೆ 5 ಗಂಟೆಯಿಂದ 7.30 ಗಂಟೆಯವರೆಗೆ ಉಚಿತ ಯೋಗಾ ಶಿಬಿರವನ್ನು  ನಡೆಸಿಕೊಟ್ಟರು.
ಯೋಗಾ ಅವಧಿ ಮುಕ್ತಾಯದ ನಂತರ ಮಾತನಾಡಿದ ಸದ್ಗುರುಗಳು, ಯೋಗಾ ಹೆಸರಿನ ಬಗ್ಗೆ ಅರಿವಿಲ್ಲದ ಜನ  ಸಾಮಾನ್ಯರಿಗೆ ಕೂಡಾ ಯೋಗದ ಮಹತ್ವವನ್ನು ಪರಿಚಯಿಸಿರುವುದು ಅದ್ಭುತ ಕಾರ್ಯವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ  ಪ್ರತಿಯೊಬ್ಬರ ಜೀವನದಲ್ಲಿ ಅಧ್ಯಾತ್ಯಕತೆಯ ಅಗತ್ಯವಿದೆ ಎಂದು ಹೇಳಿದರು.
WD
ಶಾಂಭವಿ ಮಹಾ ಮುದ್ರ ಯೋಗದ ಪ್ರಾಚೀನ ತಂತ್ರವನ್ನು ಸದ್ಗುರುಗಳು ಆರಂಭಿಸಿದ್ದು, ಮೂರು ದಿನಗಳ ಕಾಲ ನಡೆದ  ಕಾರ್ಯಕ್ರಮದಲ್ಲಿ ಸುಮಾರು 14,154 ಭಕ್ತಾದಿಗಳು ಪಾಲ್ಗೊಂಡಿದ್ದರು.  ಚೆನ್ನೈ ಮಹಾ ನಗರ ಸೇರಿದಂತೆ ನೆರೆಯ ಜಿಲ್ಲೆಗಳಿಂದ  ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.
ಭಕ್ತಾದಿಗಳಲ್ಲಿ 15 ವರ್ಷದ ಶಾಲಾ ಬಾಲಕರು ಸೇರಿದಂತೆ 70 ವರ್ಷ ವಯಸ್ಸಿನ ಉದ್ಯಮಿಗಳು, ಹಿರಿಯರು, ಸಾವಿರಾರು  ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಭಕ್ತಾದಿಗಳಿಗಾಗಿ ಆಹಾರ ವ್ಯವಸ್ಥೆ  ಆಸನ, ಕುಡಿಯುವ ನೀರು, ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿತ್ತು.
WD
ಮತ್ಸ್ಯಾಸನ ಹಾಕುವ ವಿಧಾನ
ಪದ್ಮಾಸನ ಸ್ಥಿತಿಗೆ ಬನ್ನಿ
ನಿಮ್ಮ ಮೊಣಕಾಲುಗಳು ನೆಲಕ್ಕೆ ತಾಕುತ್ತಿರಬೇಕು
ನಿಧಾನವಾಗಿ ನಿಮ್ಮ ಮೊಣಕೈಗಳ ಮೇಲೆ ಭಾಗಿ
ಬೆನ್ನಿನ ಮೇಲೆ ಮಲಗಿ
WD
ಕೈಗಳನ್ನು ಹಿಂದಕ್ಕೆ ತಲೆಯತ್ತ ತರಬೇಕು
ಈಗ ಅಂಗೈಗಳನ್ನು ನೆಲದಮೇಲೆ ಊರಿ
ನಿಮ್ಮ ಕೈಗಳು ನಿಮ್ಮ ಭುಜಗಳ ಕೆಳಗೆ ವಿರುದ್ಧ ದಿಕ್ಕಿಗೆ ಮುಖಮಾಡಿರಬೇಕು
ನಿಮ್ಮ ಕೈಗಳು ಮತ್ತು ಮೊಣಕಾಲುಗಳನ್ನು ಕೆಳಗೆ ಒತ್ತಿ
ನಿಮ್ಮ ಎದೆ ಮತ್ತು ಕಿಬ್ಬೊಟ್ಟೆಯನ್ನು ಮೇಲಕ್ಕೆ ಎತ್ತಿ
ನೆಲದಿಂದ ನಿಮ್ಮ ನಿತಂಬ, ಬೆನ್ನು ಹಾಗು ಭುಜಗಳನ್ನು ಮೇಲಕ್ಕೆತ್ತಿ
WD
ಬೆನ್ನುಮೂಳೆಯನ್ನು ಬಿಲ್ಲಿನಂತೆ ಬಾಗಿಸಿ
ಇದೇವೇಳೆ, ನಿಮ್ಮ ಕತ್ತು ಮತ್ತು ತಲೆಯನ್ನು ಸಾಧ್ಯವಿರುವಷ್ಟು ಹಿಂದಕ್ಕೆ ಬಾಗಿಸಿ
ನಿಮ್ಮ ನೆತ್ತಿಯನ್ನು ನೆಲದ ಮೇಲೆ ಲಂಬವಾಗಿಸಿ
ನಿಮ್ಮ ಕೈಗಳನ್ನು ಮುಂದಕ್ಕೆ ತನ್ನಿ
ನಿಮ್ಮ ತೊಡೆಗಳ ಹಿಂಭಾಗವನ್ನು ಬಿಗಿಗೊಳಿಸಿ
ಕಿಬ್ಬೊಟ್ಟೆ ಮತ್ತು ಎದೆಯನ್ನು ಮೇಲಕ್ಕೆತ್ತಲು ನಿಮ್ಮ ಮೊಣಕೈಗಳನ್ನು ಸನ್ನೆಯಂತೆ ಬಳಸಿ
ಇದು ಬೆನ್ನುಮೂಳೆಯನ್ನು ಬಾಗಿಸಲು ಮತ್ತು ನೆತ್ತಿಯನ್ನು ನೆಲದಮೇಲೆ ಸೂಕ್ತವಾಗಿಸಲು ಸಹಾಯ ಮಾಡುವುದು.
ಹೆಬ್ಬೆರಳು, ತೋರುಬೆರಳು ಮತ್ತು ನಡುಬೆರಳುಗಳಿಂದ ಕೊಕ್ಕೆಯಾಗಿಸಿ ವಿರುದ್ಧವಾಗಿರುವ ಕಾಲುಬೆರಳುಗಳನ್ನು ಮೆದುವಾಗಿ ಎಳೆಯಿರಿ
ಈ ಭಂಗಿಯಲ್ಲಿ ಕನಿಷ್ಠ ಹತ್ತು ಸೆಕುಂಡುಗಳ ಕಾಲ ಇರಿ
ಸಹಜವಾಗಿ ಮತ್ತು ಲಯಬದ್ಧವಾಗಿ ಉಸಿರಾಡಿ
ಬಳಿಕ ನಿಧಾನಕ್ಕೆ ಆರಂಭದ ಪದ್ಮಾಸನ ಸ್ಥಿತಿಗೆ ಮರಳಿ
WD
ಎದೆ ವಿಸ್ತಾರಗೊಳ್ಳುತ್ತದೆ
ಸ್ವಚ್ಛಗಾಳಿಯನ್ನು ಶ್ವಾಸಕೋಶಗಳು ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ
ಬೆನ್ನುಮೂಳೆಗಳು ಶಕ್ತವಾಗುತ್ತವೆ
ಬೆನ್ನು ಹುರಿಯ ಮತ್ತು ಸರ್ವಿಕ್ ಪ್ರದೇಶಗಳು ಹೆಚ್ಚು ನಮ್ಯವಾಗುತ್ತವೆ ಮತ್ತು ವಿಸ್ತಾರವಾಗುತ್ತವೆ
ಸೂಕ್ತವಲ್ಲ ರೀತಿಯ ಕುಳಿತುಕೊಳ್ಳುವಿಕೆಯಿಂದ ಉಂಟಾಗುವ ಬೆನ್ನುಹುರಿಯ ಸಮಸ್ಯೆಗಳನ್ನು ಸರಿಪಡಿಸುತ್ತದೆ
ಎಚ್ಚರಿಕೆ
2. ಇದರ ಜತೆಗೇ, ಒಂದು ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರಿಂದ ಇಲ್ಲವೇ ಯೋಗ ಥೆರಪಿಸ್ಟರಿಂದ ಅನುಮತಿ ದೊರೆತ ಬಳಿಕವಷ್ಟೇ ನಿಮ್ಮ ಯೋಗಾಭ್ಯಾಸದ ಚಟುವಟಿಕೆಯನ್ನು ಆರಂಭಿಸಬೇಕು. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೆಲವು ಆಸನಗಳು ಸೂಕ್ತವಾಗಲಾರದು. ಇದೇ ಕಾರಣಕ್ಕೆ ನೀವು ಯೋಗಾಭ್ಯಾಸ ಆರಂಭಿಸುವ ಮುನ್ನ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಸೂಕ್ತ.
3. ಯಾವನೇ ಒಬ್ಬ ಗಂಭೀರ ಕಾಯಿಲೆಗಳಿಂದ ನರಳುತ್ತಿದ್ದರೆ, ಆತ/ಆಕೆ ಯೋಗಾಭ್ಯಾಸ ಆರಂಭಿಸುವ ಮುನ್ನ ಈ ವ್ಯಾಧಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.
4. ಯಾವುದೇ ಹೃದಯ ಸಂಬಂಧಿತ ಕಾಯಿಲೆ ಇರುವ ಮಂದಿ, ಯೋಗಾಸನಗಳು, ವಿಶೇಷವಾಗಿ ಕಠಿಣ ಆಸನಗಳನ್ನು ಮಾಡುವ ಮುನ್ನ ವೈದ್ಯರಿಂದ ಅನುಮತಿ ಪಡೆದುಕೊಳ್ಳಲೇಬೇಕು.
5. ಸೈನಸ್ (ಮೂಗಿಗೆ ಸಂಬಂಧಿತ) ಸೋಂಕು ಅಥವಾ ಸಮಸ್ಯೆಗಳಿರುವವರು ತಲೆಕೆಳಗೆ ಮಾಡಬೇಕಾಗುವ ಆಸನಗಳನ್ನು ಮಾಡಬಾರದು.
6. ರಕ್ತದೊತ್ತಡ ಸಮಸ್ಯೆಗಳಿಂಗ ಬಳಲುತ್ತಿರುವವರಾದರೆ, ಮೊದಲು ರಕ್ತದ ಒತ್ತಡವನ್ನು ಸಾಮಾನ್ಯ ಸ್ಥಿತಿಗೆ ತಂದುಕೊಂಡ ಬಳಿಕವೇ ಮುಂದುವರಿಯಬೇಕು.
7. ತಲೆಯ ಮೇಲೆ ಶರೀರದ ಪೂರ್ಣ ಭಾರ ಹಾಕಬೇಕಾಗಿ ಬರುವ ಆಸನಗಳನ್ನು ಇಂಥ ರೋಗಿಗಳು ಮಾಡಲೇಬಾರದು. ಯಾಕೆಂದರೆ ತಲೆಕೆಳಗೆ ಊರುವಾಗ ರಕ್ತವು ಬಲವಂತವಾಗಿ ಮೆದುಳಿಗೆ ಪರಿಚಲನೆಯಾಗುತ್ತದೆ. ಇಂಥ ರೋಗಿಗಳು ಹಾಗೂ ಗಂಭೀರವಾದ ಕಾಯಿಲೆಗಳಿಂದ ಬಳಲುತ್ತಿರುವವರು ಈ ರೀತಿಯ ಆಸನಗಳನ್ನು ಮಾಡಬಾರದು. ಅವರಿಗೆ ಸೂಕ್ತವಾದ ಆಸನವೆಂದರೆ ಶವಾಸನ. ಇಂಥವರಿಗೆ ನೆರವಾಗುವ ಕೆಲವು ಇತರ ಆಸನಗಳೂ ಇವೆ. ಆದರೆ ಯೋಗ ಥೆರಪಿಸ್ಟ್ ಸಲಹೆ ಪಡೆದ ಬಳಿಕವೇ ನೀವು ಅಂಥವುಗಳನ್ನು ಮಾಡಬೇಕಾಗುತ್ತದೆ.
8. ಯೋಗಾಸನಗಳ ಮೂಲಕ ಕೆಲವು ಆರೋಗ್ಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂಬುದೂ ತಿಳಿದಿರಲಿ.
ಯೋಗವು ಮಾನವನ ವಿವಿಧ ಸ್ವಾಭಾವಿಕ ಶಕ್ತಿ, ಮನದ ಭಾವನೆಗಳು, ದೇಹ ಮತ್ತು ಸ್ಫೂರ್ತಿಯ ಸಮಗ್ರತೆ ಮತ್ತು ಸೌಹಾರ್ದತೆ. ಮನೋನಿಗ್ರಹ, ಮನಶಾಂತಿ ಮತ್ತು ಬದುಕಿನ ಒತ್ತಡವನ್ನು ಕುಗ್ಗಿಸಲು ಇದು ಸಹಾಯಕ.
ಯೋಗವು ಆಧ್ಯಾತ್ಮಿಕ ಹಾದಿಯಾಗಿದ್ದು ಈ ಮೂಲಕ ವ್ಯಕ್ತಿಯು ತನ್ನ ಗಮ್ಯವನ್ನು ತಲುಪಬಹುದಾಗಿದೆ. ತನ್ನ ಗುರಿಯನ್ನು ತಲುಪಲು ವ್ಯಕ್ತಿಯು ನಿಸ್ಸಂಶಯವಾಗಿಯೂ ತನ್ನ ಪಥಸೂಚನೆಯನ್ನು ಅರ್ಪಣಾಪೂರ್ವಕವಾಗಿ ಅನುಸರಿಸಬೇಕು. ಆರೋಗ್ಯಕರ ಜೀವನ ಕ್ರಮ, ನೈತಿಕ ಹಾಗೂ ಸ್ವ ನಿಯಂತ್ರಣ ಈ ಮಾರ್ಗದ ಸೂಚಕಗಳು.
ಇವುಗಳ ಒಟ್ಟಾರೆ ಫಲವು ಮೋಹಕವಾದುದು. ಈ ಎಲ್ಲ ನಿಯಂತ್ರಣಗಳನ್ನು ಯಾರು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಾರೋ ಅವರು ಖಂಡಿತವಾಗಿಯೂ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಬದಲಾಗಿ ಇದು ಆತನ ಆಧ್ಯಾತ್ಮಕ ಶಕ್ತಿಯನ್ನು ಮರುಸ್ಥಾಪಿಸುತ್ತದೆ. ಮನಸ್ಸು ಮತ್ತು ಸ್ಫೂರ್ತಿ ಸೌಹಾರ್ದವಾಗಿದ್ದರೆ, ದೇಹವೂ ತನ್ನ ಹಿಡಿತದಲ್ಲಿರುತ್ತದೆ.
ಯೋಗಾಭ್ಯಾಸ ಅಳವಡಿಸಿಕೊಂಡಿರುವ ವ್ಯಕ್ತಿ  ತನ್ನ ಮನೋಭಾದಲ್ಲಿ ಧನಾತ್ಮಕ, ಹಾಗೂ ಮೂಲರೂಪದ ಸ್ಥಿತ್ಯಂತರವನ್ನು ಕಾಣುತ್ತಾನೆ. ಇದು ಆತನ ಬದಲಾದ ಜೀವನ ಕ್ರಮದಮೇಲೆ ಖಂಡಿತವಾಗಿಯೂ ಪರಿಣಾಮವನ್ನು ಬೀರುತ್ತದೆ.
ಯೋಗದ ಆಧಾರಗಳು
ಯೋಗವು ಪ್ರಮುಖವಾಗಿ ಎರಡು ಆಧಾರಗಳನ್ನು ಹೊಂದಿದೆ. ಅವುಗಳು ದೈಹಿಕ ಮತ್ತು ಆಧ್ಯಾತ್ಮಿಕ. ದೈಹಿಕವೆಂದರೆ ನಾಲ್ಕು ಮುದ್ರೆಗಳೊಂದಿಗೆ, ಕ್ರಿಯೆ, ಆಸನ, ಬಂಧ ಮತ್ತು ಪ್ರಾಣಾಯಮಗಳು. ಇವುಗಳ ಸೂಕ್ತ ಅಭ್ಯಾಸವು ಆಧ್ಯಾತ್ಮ ಉನ್ನತಿಗಾಗಿ ದೇಹ ಮತ್ತು ಮನಸ್ಥಿತಿಗಳನ್ನು ಚೆನ್ನಾಗಿರಿಸುತ್ತವೆ. ಆಧ್ಯಾತ್ಮಿಕ ದರ್ಶನವು ಸ್ವ-ಅರಿವು ಮತ್ತು ಮಾನಸಿಕ ನಿಯಂತ್ರಣ ಅಥವಾ ಮನೋ ನಿಗ್ರಹವಾಗಿದೆ. ಯೋಗ ಗುರುವೊಬ್ಬರು ಈ ಸ್ವಾಭಾವಿಕ ಶಕ್ತಿಗಳ ಸಜೀವ ಮೂರ್ತರೂಪ.