ದಶ ಗುರುಗಳು
WD
<!--endImage--> ಸಿಖ್ ಧರ್ಮೀಯರ ಒಂಬತ್ತನೇ ಗುರುವಾದ  ಗುರು ಗೋವಿಂದ್‌ ಸಿಂಗ್ ಅವರು 1666ರಲ್ಲಿ ಅಮೃತ್‌ಸರ್‌ದಲ್ಲಿ ಜನಿಸಿದರು.
ಇವರು 1708ರ ಅಕ್ಟೋಬರ್ 3ರಂದು  ಖಾಲ್ಸಾ  ಸಂಘಟನೆಯನ್ನು  ಸಂಘಟಿಸಿ ಸ್ವರಕ್ಷಣೆಗಾಗಿ ವಿಶೇಷ ಚಿಹ್ನೆಗಳನ್ನು ಹೊಂದಿರುವ  ಯೋಧ ಸಂತರನ್ನು ಸಜ್ಜುಗೊಳಿಸಿದರು.ಮೊಗಲ್‌ ದೊರೆ ಔರಂಗ್‌ಜೇಬ್ ವಿರುದ್ದ ಹಲವು ವರ್ಷಗಳ ಕಾಲ ಹೋರಾಟ ನಡೆಸಿದರು. 
ಗುರುನಾನಕರು ನೆಟ್ಟ ಸಸಿ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೀಬ್ ಅನ್ನು ಧರ್ಮ ಗ್ರಂಥವಾಗಿಸಿಕೊಂಡು ಗುರುಗಳ ಮಾರ್ಗದರ್ಶನದಂತೆ ಮುನ್ನಡೆಯಿರಿ ಎಂದು ಆದೇಶಿಸಿದರು.]]></content:encoded>
      <content:encoded><![CDATA[ಸಿಖ್ ಧರ್ಮೀಯರ ಒಂಬತ್ತನೇ ಗುರುವಾದ ಗುರು ತೇಗ್‌ ಬಹದ್ದೂರ್‌ 1621ರಲ್ಲಿ ಅಮೃತಸರ್‌ದಲ್ಲಿ ಜನಿಸಿದರು.
ಇವರು ಆನಂದಪುರ್ ಎನ್ನುವ ಪಟ್ಟಣವನ್ನು ಹುಟ್ಟುಹಾಕಿದರು. ತಮ್ಮ ಜೀವಿತಾವಧಿಯಲ್ಲಿ ಹಿಂದೂಗಳ ರಕ್ಷಣೆಗೆ ಕಂಕಣಬದ್ದರಾಗಿದ್ದರು.
ಎಲ್ಲ ಧರ್ಮದವರು ತಮ್ಮ ತಮ್ಮ  ದೇವರನ್ನು ಪೂಜಿಸುವುದು ಸೂಕ್ತ ಎಂದು ಹೇಳಿದರು.ಹಿಂದೂಗಳ ರಕ್ಷಣೆಗಾಗಿ ನೀಡಿದ ಹೇಳಿಕೆಯಿಂದ ಮರಣದಂಡನೆ  ಶಿಕ್ಷೆಯನ್ನು ಅನುಭವಿಸಿದರು.]]></content:encoded>
      <content:encoded><![CDATA[ಸಿಖ್ ಧರ್ಮೀಯರ ಎಂಟನೇ ಗುರುವಾದ ಗುರು ಹರ್‌ ಕೃಷ್ಣ ಅವರು ತಮ್ಮ ಐದನೇ ವಯಸ್ಸಿನಲ್ಲಿ ಸಿಖ್ ಧರ್ಮದ ಗುರುವೆಂದು ಘೋಷಿಸಿಲ್ಪಟ್ಟರು.
ಸೇವೆ, ಪರಿಶುದ್ದ ಮತ್ತು ಸತ್ಯಗಳು ಸಿಖ್ ಧರ್ಮೀಯರ ಸ್ವರಗಳಾಗಬೇಕೆಂದು ಕರೆ ನೀಡಿದರು.ಜಾತಿ ಭೇಧವೆನ್ನದೇ ಬಡವ ಬಲ್ಲಿದರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಸಿದರು .
ಮುಸ್ಲಿಮ್‌ರು ಹೆಚ್ಚಾಗಿರುವ ಸ್ಥಳಗಳಲ್ಲಿ ಗುರು ಹರ್‌ ಕೃಷ್ಣ ಅವರ ಸೇವೆಯನ್ನು ಕಂಡು ಅವರನ್ನು ಬಾಲಾ ಪೀರ್ ಎಂದು ಕರೆದರು. ಗುರು ಹರ್‌ ಕೃಷ್ಣ  ಅವರ ಜನಬೆಂಬಲವನ್ನು ಕಂಡ ಮೊಗಲ್ ದೊರೆ ಔರಂಗಜೇಬ್ ಕೂಡಾ ಇವರನ್ನು ಕೆಣಕುವ ಸಾಹಸ ಮಾಡಲಿಲ್ಲ.]]></content:encoded>
      <content:encoded><![CDATA[ಸಿಖ್ ಧರ್ಮೀಯರ ಏಳನೇ ಗುರುವಾದ ಗುರು ಹರ್ ರೈ  ಅವರು ತಮ್ಮ ಹೆಚ್ಚಿನ ಅವಧಿಯನ್ನು ಧ್ಯಾನ ಮತ್ತು ಗುರುನಾನಕರ ಸಂದೇಶಗಳನ್ನು ಭಕ್ತ ಸಮೂಹಕ್ಕೆ ಸಾರುವಲ್ಲಿ ಮಹತ್ವದ ಪಾತ್ರವಹಿಸಿದರು
.ಗುರು ಹರ್ ರೈ ಅವರು ಮೂಲತ ಶಾಂತಿದೂತರಾಗಿದ್ದರೂ  ತಮ್ಮ ಅಜ್ಜನವರಾದ ಗುರು ಹರ್ ಗೋವಿಂದರು  ಸ್ಥಾಪಿಸಿದ  ಸೈನ್ಯದ ಸೈನಿಕರು  ಶಸ್ತ್ರಗಳನ್ನು ಹೊಂದಿದ ಸಿಖ್ ಸಂತರ ಬಗ್ಗೆ ಅಸಮಧಾನವಿರಲಿಲ್ಲ.
ತಮ್ಮ ಜೀವಿತಾವಧಿಯವರೆಗೆ ಶಾಂತಿ ದೂತರಾಗಿ ಸೇವೆ ಸಲ್ಲಿಸಿದರು.]]></content:encoded>
WD
<!--endImage--> ಸಿಖ್ ಧರ್ಮೀಯರ ಆರನೇ ಗುರುವಾದ ಗುರು ಹರ್ ಗೋವಿಂದ ಅವರು ಸಿಖ್ ಧರ್ಮೀಯರ ಐದನೇ ಗುರುವಾದ ಗುರು ಅರ್ಜುನ್‌‌ದೇವ್ ಅವರ ಪುತ್ರರು.
ಇವರನ್ನು ಯೋಧ ಸಂತರೆಂದು ಕರೆಯುತ್ತಾರೆ. ಗುರು ಹರ್ ಗೋವಿಂದ ಅವರು ಚಿಕ್ಕದಾದ ಸೈನ್ಯವನ್ನು ಕಟ್ಟಿ ಅಹಿಂಸೆ ಮತ್ತು ಶಾಂತಿವಾದದಿಂದ ಜೀವನ ಸಾಗಿಸಬೇಕು ಎಂದು ಉಪದೇಶ ನೀಡಿದರು.ಬಡವ ಬಲ್ಲಿದರ ಮೇಲೆ ಹಿಂಸಾಶಕ್ತಿಗಳು ದಾಳಿ ನೆಡಸಿದಾಗ ಅವಶ್ಯವಾದರೇ ಕತ್ತಿಯನ್ನು ಹಿರಿಯಬೇಕು ಎಂದರು.
ಧರ್ಮ ಶೃದ್ದೆಯನ್ನು ಉಳಿಸಲು ಶಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕೆಂದು ಉಪದೇಶ ನೀಡಿದವರಲ್ಲಿ ಪ್ರಥಮ ಗುರುವಾಗಿದ್ದಾರೆ.ತಮ್ಮ 13ನೇಯ ವಯಸ್ಸಿನಲ್ಲಿ ಗುರು ಹರ್‌ ಗೋವಿಂದಜೀಯವರು  ನೆಲದಿಂದ 10 ಅಡಿ ಎತ್ತರದಲ್ಲಿರುವ ಅಕಾಲ್ ತಕ್ತ್‌ ನಿರ್ಮಾಣ ಮಾಡಿ ಎರಡು ಬದಿಗೆ ಲೌಕಿಕ ಮತ್ತು ಅಧ್ಯಾತ್ಮಿಕತೆಯನ್ನು ಸಾರುವ  ಕತ್ತಿಗಳಾದ ಮಿರಿ ಮತ್ತು ಪಿರಿಗಳನ್ನು ಅಳವಡಿಸಿದರು. ]]></content:encoded>
      <content:encoded><![CDATA[ಸಿಖ್ ಧರ್ಮೀಯರ ಐದನೇ ಗುರುವಾದ ಗುರು ಅರ್ಜುನ್‌‌ದೇವ್ 1563ರಲ್ಲಿ ಜನಿಸಿದರು.ಸಿಖ್ ಧರ್ಮೀಯರ ನಾಲ್ಕನೇ ಗುರುವಾದ ಗುರು ರಾಮ್‌ದಾಸ್‌ರ ಮೂರನೇ ಪುತ್ರರಾಗಿದ್ದಾರೆ.
ಇವರು ಸಿಖ್ ಧರ್ಮದ ವಿವರಗಳನ್ನು ಸಂಗ್ರಹಿಸಿ ಆದಿ ಗ್ರಂಥವನ್ನು ಸಂಕಲನ ಮಾಡಿ  ವಿಶ್ವದಲ್ಲಿರುವ  ಸಿಖ್ ಅನುಯಾಯಿಗಳಿಗೆ ಮಹತ್ವದ ಸಂದೇಶವನ್ನು ಸಾರಲು  ಸುಖಮಣಿ ಸಾಹಿಬ್ ಎನ್ನುವ ಗ್ರಂಥವನ್ನು ಬರೆದರು.
ಭಕ್ತಿ ಗೀತೆಗಳಲ್ಲಿ ಮುಸ್ಲಿಮ್ ಮೌಲ್ವಿಗಳ ಸಂದೇಶಗಳನ್ನು ಸಂಗ್ರಹಿಸಿ ಅವುಗಳನ್ನು ಗ್ರಂಥದಲ್ಲಿ ಸೇರ್ಪಡೆ ಮಾಡಿದರು.ಅಮೃತ್‌ಸರ್‌ದಲ್ಲಿರುವ ಸ್ವರ್ಣಮಂದಿರವನ್ನು ನಿರ್ಮಾಣ ಮಾಡಿದರು. ಸ್ವರ್ಣ ಮಂದಿರವನ್ನು ಎಲ್ಲ ಜಾತಿ ಜನಾಂಗದವರು ಪ್ರವೇಶಿಸಲು ನಾಲ್ಕು ದಿಕ್ಕಿನಲ್ಲಿ ದ್ವಾರಗಳನ್ನು ಸದಾ ತೆರೆದಿರುವಂತೆ ನಿರ್ಮಾಣ ಮಾಡಿದರು.
ರಾಜಾ ಜಹಾಂಗೀರ್ ಗುರು ಅರ್ಜುನ್‌‌ದೇವ್ ಅವರನ್ನು ಗಲ್ಲಿಗೇರಿಸಿದ್ದರಿಂದ ಸಿಖ್ ಇತಿಹಾಸದಲ್ಲಿ ಪ್ರಪ್ರಥಮ ಹುತಾತ್ಮರಾಗಿದ್ದಾರೆ.]]></content:encoded>
WD
<!--endImage--> ಸಿಖ್ ಧರ್ಮೀಯರ ನಾಲ್ಕನೇ ಗುರುವಾದ ಗುರು ರಾಮ್‌ದಾಸ್‌ರು 1534ರಲ್ಲಿ ಜನಿಸಿದರು. ಸಿಖ್‌ರ ಪವಿತ್ರ ಸ್ಥಳವಾದ  ಅಮೃತಸರ್‌ದಲ್ಲಿ  ಸ್ವರ್ಣಮಂದಿರದ ನಿರ್ಮಾಣವನ್ನು ಆರಂಭಿಸಿದರು.
ಯಾವುದೇ ಧರ್ಮೀಯರಿರಲಿ, ಸ್ವರ್ಣಮಂದಿರವನ್ನು ಯಾವುದೇ ದಿಕ್ಕಿನಿಂದಲೂ  ಪ್ರವೇಶಿಸಬಹುದು.ಇದು ಸಿಖ್‌ ಧರ್ಮೀಯರಿಗೆ ಒಬ್ಬನೇ ದೇವರು ,ಸ್ಥಳ, ದಿಕ್ಕೂ,ಸಮಯದ ಬಗ್ಗೆ ಯಾವುದೇ ಪಕ್ಷಪಾತವಿಲ್ಲ ಎನ್ನುವುದನ್ನು ತೋರಿಸುತ್ತದೆ.ಸಿಖ್‌ರ ಆದರ್ಶಮದುವೆಗೆ ಆನಂದ ಕರಾಜ್‌ ಎಂದು ಹೇಳುತ್ತಾರೆ.ಗುರು ರಾಮ್‌ದಾಸ್‌ಜಿ ಅವರು ನಾಲ್ಕು ಹಂತಗಳಲ್ಲಿ ದೇವರ ಸ್ಥೋತ್ರಗಳನ್ನು ರಚಿಸಿದ್ದು,ಮದುವೆಯ ಹಂತದಲ್ಲಿ ಈ ನಾಲ್ಕು ಹಂತಗಳನ್ನು ಪಠಿಸಲಾಗುತ್ತದೆ.
ಮದುವೆಯ ಮುಖಾಂತರ ಮನೆಯ ಯಜಮಾನ ಪವಿತ್ರ ಸಮ್ಮತಿಯನ್ನು ನೀಡಿರುವುದಕ್ಕೆ ಒಪ್ಪಿಗೆ ಸೂಚಿಸುತ್ತಾರೆ.ಎರಡನೇ ಸುತ್ತಿಗೆ ದಂಪತಿಗಳಾಗಲು ದೇವರು ಆಶಿರ್ವದಿಸಿದ್ದಾನೆ ಎಂದು ಹೇಳಲಾಗುತ್ತದೆ.ಮೂರನೇ ಸುತ್ತಿಗೆ ಸಂತರ ಸಮ್ಮುಖದಲ್ಲಿ ದೇವರನ್ನು ಪ್ರಾರ್ಥಿಸುವ ಅವಕಾಶ ದೊರೆತಿರುವುದಕ್ಕೆ ನಾವು ಅತ್ಯಂತ ಅದೃಷ್ಟಶಾಲಿಗಳು ಎಂದು ಹೇಳಲಾಗುತ್ತದೆ.ನಾಲ್ಕನೇ ಸುತ್ತಿನಲ್ಲಿ ನಮ್ಮ ಬಯಕೆಗಳನ್ನು ಈಡೇರಿಸಿದಕ್ಕಾಗಿ ಧನ್ಯವಾದಗಳು ಹೇಳಲಾಗುತ್ತದೆ.]]></content:encoded>
      <content:encoded><![CDATA[ಸಿಖ್ ಧರ್ಮೀಯರ ಮೂರನೇ ಗುರುವಾದ ಗುರು ಅಮರ್‌ದಾಸ್‌ರು 1479ರಲ್ಲಿ ಜನಿಸಿದರು. ಜಾತಿ, ಪಕ್ಷಪಾತ ಮತ್ತು ಅಸ್ಪರ್ಶತೆ ವಿರುದ್ದ ಹೋರಾಟಕ್ಕೆ ಸ್ಪೂರ್ತಿ ನೀಡಿದರು.
ಗುರುನಾನಕರು ಆರಂಭಿಸಿದ ಗುರು ಕಾ ಲಂಗರ್ ಅನ್ನು ಇನ್ನಷ್ಟು ಬಲಿಷ್ಟಗೊಳಿಸಿ ,ಬಡವರಿರಲಿ, ಶ್ರೀಮಂತರಿರಲಿ,ದೊಡ್ಡವರಾಗಲಿ, ಚಿಕ್ಕವರಾಗಲಿ  ಒಂದೇ ಸ್ಥಳದಲ್ಲಿ ಕುಳಿತು ಒಟ್ಟಾಗಿ ಉಟ ಮಾಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಿದರು.ಜನತೆಯಲ್ಲಿ ಸಮಾನತೆಯ ಅಂಶಗಳನ್ನು ಬೋಧಿಸಿದರು.
ಗುರು ಅಮರ್‌ದಾಸ್‌ ಅವರು  ಸಿಖ್‌ ಧರ್ಮೀಯರ ಮದುವೆಗೆ ಆನಂದ ಕರಾಜ್  ಎನ್ನುವ ಸಾಂಪ್ರದಾಯಕ ಆಚರಣೆಯನ್ನು ಜಾರಿಗೆ ತಂದರು.ಸತಿ ಸಹಗಮನ ಪದ್ದತಿಯನ್ನು ಆಚರಿಸದಂತೆ ಕರೆ ನೀಡಿದ್ದಲ್ಲದೇ ಪರ್ದಾ ಪದ್ದತಿಯನ್ನು ವಿರೋಧಿಸಿದರು.]]></content:encoded>
      <content:encoded><![CDATA[ಸಿಖ್ ಧರ್ಮದ ಎರಡನೇ ಗುರುವಾದ ಗುರು ಅಂಗದರು 1504ರಲ್ಲಿ ಜನಿಸಿದರು. ಗುರುಮುಖಿ ಸಾಹಿತ್ಯವನ್ನು  ಸಿಖ್ ಧರ್ಮಕ್ಕೆ ಪರಿಚಯಿಸಿದರು.ಪಂಜಾಬಿ ಭಾಷೆಯನ್ನು ಮೂಲವಾಗಿಟ್ಟುಕೊಂಡು ಗುರುಮುಖಿ ಸಾಹಿತ್ಯವನ್ನು ರಚಿಸಿದರು.
ಗುರು ಅಂಗದ ಅವರು ತಮ್ಮ ನಿಸ್ವಾರ್ಥ ಸೇವೆಗೆ ಸಿಖ್ ಧರ್ಮೀಯರಲ್ಲಿ ಮಾದರಿಯಾಗಿದ್ದಾರೆ.  ಭಕ್ತಿ ಪ್ರಾರ್ಥನೆಯನ್ನು ಸಂಗೀತದ ಮೂಲಕ ಮಾಡುವುದನ್ನು  ತೋರಿಸಿಕೊಟ್ಟರು. ಅದು ಕೆಲ ಕಾಲದಲ್ಲಿ ಜಗತ್ತಿನಾದ್ಯಂತ ಪಸರಿಸಿತು.ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕೆನ್ನುವ ಹಂಬಲದಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಿದರು.ಇದರಿಂದಾಗಿ ವಿದ್ಯಾವಂತರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.
ಯುವಕರಿಗಾಗಿ ಮಲ್ಲ ಆಖಾರಾವನ್ನು ಸ್ಥಾಪಿಸಿದರು.ಇದರಲ್ಲಿ ದೈಹಿಕ ಮತ್ತು ಅದ್ಯಾತ್ಮಿಕ ಭೋದನೆಗಳನ್ನು ನೀಡಲಾಗುತ್ತಿತ್ತು.ಗುರುನಾನಕರ ಪವಾಡಗಳನ್ನು ಸಂಗ್ರಹಿಸಿ ಅವರ ಜೀವನ ಚರಿತ್ರೆಯನ್ನು ಬರೆದರು.ತಮ್ಮ ಜೀವಿತಾವಧಿಯಲ್ಲಿ 63 ಶ್ಲೋಕಗಳನ್ನು ಬರೆದಿದ್ದು, ಅವುಗಳನ್ನು ಗುರು ಗ್ರಂಥ ಸಾಹೀಬ್ ಗ್ರಂಥದಲ್ಲಿ ಸೇರಿಸಲಾಗಿದೆ. ಗುರುನಾನಕರು ಸ್ಥಾಪಿಸಿದ  "ಗುರು ಕಾ ಲಂಗರ್" ಸಂಸ್ಥೆಯನ್ನು ಜನಪ್ರಿಯಗೊಳಿಸಿದ್ದಲ್ಲದೇ ವಿಸ್ತರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು.]]></content:encoded>
WD
<!--endImage--> ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕರು 1469ರಲ್ಲಿ ತಳವಂಡಿಯಲ್ಲಿ (ಪಾಕಿಸ್ತಾನದಲ್ಲಿರುವ ನಾನಕನ್‌ ಸಾಹೀಬ್) ಜನಿಸಿದರು. ಚಿಕ್ಕವರಿರುವಾಗಲೇ ಗುರುನಾನಕರು ಪಂಜಾಬಿ ,ಸಂಸ್ಕ್ರತ, ಪರ್ಷಿಯಾ ಭಾಷೆಗಳನ್ನು ಬಲ್ಲವರಾಗಿದ್ದರು.
ಬಾಲ್ಯದಿಂದಲೇ ಶಾಸ್ತ್ರವಿಧಿ ,ಜಾತಿ,ಪಕ್ಷಪಾತ,ಕಪಟತೆ,ಮೂರ್ತಿ ಪೂಜೆಯ ವಿರುದ್ದವಾಗಿದ್ದರು.ಹಿಂದೂ ಮುಸ್ಲಿಮರು ಸಮಾನರು. ನಾನು ಹಿಂದೂವಲ್ಲ ಅಥವಾ ಮುಸ್ಲಿಂ ಅಲ್ಲ,ದೇವರು ಮತ್ತು ಸತ್ಯದಲ್ಲಿ ನಂಬಿಕೆಯಿಟ್ಟ ಎಲ್ಲರಿಗೂ ಸಹೋದರನಾಗಿದ್ದೇನೆ ಎಂದು ಹೇಳಿದ್ದಾರೆ. ಗುರುನಾನಕರು ತಮ್ಮ ಜೀವನದಲ್ಲಿ ನಾಲ್ಕು ಮುಖ್ಯವಾದ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು.ಭಾರತದಿಂದ ಅರೇಬಿಯಾ ಮತ್ತು ಪರ್ಷಿಯಾ ಮತ್ತು ಮೆಕ್ಕಾ, ಬಾಗ್ದಾದ್‌ ನಗರಗಳಿಗೆ ಭೇಟಿ ನೀಡಿದರು.
ಅವರು ಹಿಂದೂ , ಜೈನರು,ಬುದ್ದಿಷ್ಟರು, ಪಾರ್ಸಿಗಳು, ಮತ್ತು ಮುಸ್ಲಿಂ ಜನರನ್ನು ಉದ್ದೇಶಿಸಿ ಮಂದಿರ , ಮಸೀದಿಗಳಲ್ಲಿ ಉಪದೇಶ ನೀಡಿದರು.ಗುರುನಾನಕರು ಹೋದ ಕಡೆಗಳಲ್ಲಿ ಜಾತಿ,ಪಕ್ಷಪಾತ,ಕಪಟತೆ, ಸತಿ ಸಹಗಮನ ವಿರೋಧಿಸಿ ಕುರಿತು ಉಪದೇಶ ನೀಡುತ್ತಿದ್ದರು.ತಮ್ಮ ಧರ್ಮವನ್ನು ಅನುಸರಿಸುವಂತೆ ಹಿಂಬಾಲಕರಿಗೆ ಅವರು ಎಂದೂ ಕರೆ ನೀಡಲಿಲ್ಲ. ಹಿಂದೂ ,ಮುಸ್ಲಿಮರು ತಮ್ಮ ತಮ್ಮ ಧರ್ಮವನ್ನು ನಿಷ್ಠೆಯಿಂದ ಆಚರಿಸುವಂತೆ ತಿಳಿ ಹೇಳಿದರು. ]]></content:encoded>