ಅರ್ಜೆಂಟೀನಾ ಸೋತಿದ್ದಕ್ಕೆ ಪ್ರಾಣ ಕಳೆದುಕೊಂಡ ಕೇರಳ ಯುವಕ?!

ತಿರುವನಂತಪುರಂ: ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಅರ್ಜೆಂಟಿನಾ ತಂಡ ಕ್ರೊಷಿಯಾ ವಿರುದ್ಧ ಆಘಾತಕಾರಿ ಸೋಲನುಭವಿಸಿದ ನಿರಾಶೆಯಲ್ಲಿ ಕೇರಳ ಮೂಲದ ಯುವಕನೊಬ್ಬ ...

ನಾವು ಇಂಗ್ಲೆಂಡ್ ಗೆ ಕಾಫಿ ಕುಡಿಯಕ್ಕೆ ಹೋಗ್ತಿಲ್ಲ: ...

ಮುಂಬೈ: ಮಹತ್ವದ ಇಂಗ್ಲೆಂಡ್ ಸರಣಿಗೆ ತೆರಳುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ...

ಇಂಗ್ಲೆಂಡ್ ಗೆ ಹಾರುವ ಮೊದಲು ಪತ್ನಿ ಅನುಷ್ಕಾರಿಂದ ವಿರಾಟ್ ...

ಮುಂಬೈ: ಇಂಗ್ಲೆಂಡ್ ಸರಣಿಗೆ ತೆರಳಲು ನವದೆಹಲಿ ವಿಮಾನವೇರುವ ಮೊದಲು ಮುಂಬೈನಲ್ಲಿ ಪತ್ನಿ ಅನುಷ್ಕಾ ಶರ್ಮಾಗೆ ...

Widgets Magazine

ಐದು ವರ್ಷಗಳ ಅವಧಿಗೆ ಇಷ್ಟೆಲ್ಲಾ ಪಂದ್ಯ ಆಡುತ್ತಾ ಟೀಂ ...

ಮುಂಬೈ: ವಿಶ್ವದ ಕ್ರಿಕೆಟ್ ತಂಡಗಳ ಪೈಕಿ ಅತ್ಯಂತ ಬಿಗುವಿನ ವೇಳಾ ಪಟ್ಟಿ ಹೊಂದಿರುವ ತಂಡವೆಂದರೆ ಭಾರತವೇ ...

ವಿರಾಟ್ ಕೊಹ್ಲಿ ಜತೆ ಬ್ಯಾಟ್ ಮಾಡುವ ಕಷ್ಟ ವಿವರಿಸಿದ ...

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂತಹಾ ಅಗ್ರೆಸಿವ್ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತು. ...

ಮಾಧ್ಯಮಗಳ ಮೇಲೆ ರೋಹಿತ್ ಶರ್ಮಾಗೆ ಅಷ್ಟೊಂದು ಸಿಟ್ಟು ...

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಮಾಧ್ಯಮಗಳ ಮೇಲೆ ...

ನಿಷೇಧ ಶಿಕ್ಷೆ ವಿರುದ್ಧ ತಿರುಗಿಬಿದ್ದ ಶ್ರೀಲಂಕಾ ...

ಕೊಲೊಂಬೊ: ಚೆಂಡು ವಿರೂಪ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಒಂದು ಟೆಸ್ಟ್ ಪಂದ್ಯದ ನಿಷೇಧ ...

ಭಾರತದಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ...

ದುಬೈ: ಐಸಿಸಿ ಮುಂದಿನ ಐದು ವರ್ಷಗಳ ಕ್ರೀಡಾ ಕೂಟಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ನಡೆಯಬೇಕಿದ್ದ ...

ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕನಿಗೆ ನಿಷೇಧ ಶಿಕ್ಷೆ

ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಸಿಲುಕಿದ ...

ಫಿಟ್ನೆಸ್ ಟೆಸ್ಟ್ ಗೆ ಹಾಜರಾಗಲು ರೋಹಿತ್ ಶರ್ಮಾ ...

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ತಂಡಕ್ಕೆ ಆಯ್ಕೆಯಾಗಬೇಕಾದರೆ ಯೋ ಯೋ ಫಿಟ್ನೆಸ್ ಟೆಸ್ಟ್ ಗೆ ...

ತನಗೆ ಜೀವ ಬೆದರಿಕೆ ಇದೆ ಎಂದ ಧೋನಿ ಪತ್ನಿ ಸಾಕ್ಷಿ

ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಸಿಂಗ್ ರಾವತ್ ತನಗೆ ಜೀವ ಬೆದರಿಕೆ ಇದೆ ಎಂದಿದ್ದು, ...

ಹಾರ್ದಿಕ್ ಪಾಂಡ್ಯ ಜತೆ ಹೊರಗಡೆ ಸುತ್ತಾಡುವುದೇ ಕೆಎಲ್ ...

ಮುಂಬೈ: ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಸ್ನೇಹಿತರು. ಹಾಗಿದ್ದರೂ ಕನ್ನಡಿಗ ...

ಕೋಚ್ ರಾಹುಲ್ ದ್ರಾವಿಡ್, ರವಿಶಾಸ್ತ್ರಿ ಮಾಸಿಕ ವೇತನ ...

ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತೀ ತಿಂಗಳು ...

ಇಂಗ್ಲೆಂಡ್ ಫುಟ್ಬಾಲ್ ತಂಡಕ್ಕೂ ವಿರಾಟ್ ಕೊಹ್ಲಿಯೇ ಲಕ್ಕಿ ...

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಷ್ಟೋ ಕ್ರಿಕೆಟಿಗರಿಗೆ ಆದರ್ಶಪ್ರಾಯ. ಆದರೆ ಇದೀಗ ಫಿಫಾ ...

ಏಕದಿನ ಕ್ರಿಕೆಟ್ ನಲ್ಲಿ ಐತಿಹಾಸಿಕ ಮೊತ್ತ ದಾಖಲಿಸಿದ ...

ನಾಟಿಂಗ್ ಹ್ಯಾಮ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ...

34 ವರ್ಷಗಳಲ್ಲಿ ಕಾಣದ ಅವಮಾನ ಅನುಭವಿಸಿದ ಆಸ್ಟ್ರೇಲಿಯಾ ...

ಸಿಡ್ನಿ: ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾ ತಂಡ ಯಾವತ್ತೂ ಅಗ್ರಗಣ್ಯ ಸ್ಥಾನದಲ್ಲೇ ಇತ್ತು. ಆದರೆ ಇದೇ ...

ಸಾನಿಯಾ ಮಿರ್ಜಾ ಹೊಸ ಅವತಾರ ಜಾಹೀರುಪಡಿಸಿದ ಪತಿ ಶೊಯೇಬ್

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ...

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿಗೆ ಬಂದ ಕೇಂದ್ರ ...

ನವದೆಹಲಿ: ರಸ್ತೆಯಲ್ಲಿ ಪ್ಲಾಸ್ಟಿಕ್ ಎಸೆದವರಿಗೆ ಬುದ್ಧಿ ಹೇಳಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ...

ಯಾರ ಕಣ್ಣಿಗೂ ಬೀಳದೆ ಅಭ್ಯಾಸ ಮಾಡಿದ ಧೋನಿ

ಬೆಂಗಳೂರು: ಯೋ ಯೋ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾಗಿ ಮುಂಬರುವ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿರುವ ...

Widgets Magazine
Widgets Magazine

 

Widgets Magazine
Widgets Magazine

ಸಂಪಾದಕೀಯ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ...

ಹೊಚ್ಚ

ಮತ್ತೊಮ್ಮೆ ಮಿಂಚಿದ ಮ್ಯಾಕ್ಸ್‌ವೆಲ್: ರಾಜಸ್ಥಾನ ವಿರುದ್ಧ ಕಿಂಗ್ಸ್ ಇಲೆವೆನ್ ಜಯ

ಶಾರ್ಜಾ:ಎರಡು ದಿನಗಳ ಅಂತರದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಬೃಹತ್ ಮೊತ್ತಗಳನ್ನು ಸುಲಭವಾಗಿ ಮುಟ್ಟಿದೆ. ...

ರಿಚಮಂಡ್‌‌ ಓಪನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ

ರಿಚಮಂಡ್‌‌( ಅಮೆರಿಕಾ) : 10 ಸಾವಿರ ಡಾಲರ್ ಮೊತ್ತದ ಬಹುಮಾನವುಳ್ಳ ರಿಚಮಂಡ್‌‌ ಓಪನ್‌ ಸ್ಕ್ವಾಶ್‌‌ ...


Widgets Magazine