ಖರ್ಗೆ ವಿರುದ್ಧ ಬಿಜೆಪಿಯಿಂದ ರೋಡ್ ಶೋ

ಲೋಕಸಭಾ ಚುನಾವಣೆ ಪ್ರಚಾರಕ್ಕೆ ಇಂದು ಕೊನೆ ದಿನವಾಗಿರುವ ಹಿನ್ನೆಲೆಯಲ್ಲಿ ಖರ್ಗೆ ವಿರುದ್ಧ ಬಿಜೆಪಿ ರ್ಯಾಲಿ ನಡೆಸಿತು.

ಅಮಿತ್ ಷಾ ಹವಾ; ಬಿವೈಆರ್ ರೋಡ್ ಷೋ

ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ಅಮಿತ್ ಷಾ ಹವಾ ಜೋರಾಗಿದೆ.

ಖರ್ಗೆ ಪರ ಜೆಡಿಎಸ್ ಬ್ಯಾಟಿಂಗ್: ಮೈತ್ರಿ ಧರ್ಮ ಪರಿಪಾಲನೆ

ಲೋಕಸಭೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಜೆಡಿಎಸ್ ನಾಯಕರು ಪ್ರಚಾರ ...

ಕೈ ಪಡೆಗೆ ಟಾಂಗ್ ನೀಡಲು ಬಿಜೆಪಿ ಭರ್ಜರಿ ಪ್ರಚಾರ

ಕಳೆದ ಚುನಾವಣೆಯಲ್ಲಿ ಕೈ ವಶವಾಗಿದ್ದ ಕ್ಷೇತ್ರವನ್ನು ಪಡೆದುಕೊಳ್ಳಲು ಬಿಜೆಪಿ ಹವಣಿಸುತ್ತಿದ್ದು, ಭರ್ಜರಿ ...

ರಿಲ್ಯಾಕ್ಸ್ ಮೂಡ್ ನಲ್ಲಿ ಸೆಂಟ್ರಲ್ ಅಭ್ಯರ್ಥಿ

ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಕೆಲವು ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್ ...

ನಿಖಿಲ್, ಸುಮಲತಾ ಬೆಂಬಲಿಗರ ಮಾರಾಮಾರಿ: ಲಾಠಿ ಚಾರ್ಜ್

ಹೈವೋಲ್ಟೇಜ್ ಕಣವೆಂದೇ ಗುರುತಿಸಲಾಗಿರುವ ಮಂಡ್ಯದಲ್ಲಿ ಮತದಾನದ ದಿನ ಮಾರಾಮಾರಿ ನಡೆದಿದೆ.

ಖರ್ಗೆ ಹಳೆಯ ಎತ್ತು, ಜಾಧವ್ ಕಿಲಾರಿ ಎತ್ತು ಎಂದೋರಾರು?

ಮಲ್ಲಿಕಾರ್ಜುನ ಖರ್ಗೆ ಅವರ ಪಾಪದ ಕೊಡ ತುಂಬಿದೆ. ಖರ್ಗೆಗೆ ನಡುಕ ಶುರುವಾಗಿದೆ. ಈಗ ಎಲ್ಲರನ್ನು ಕರೆಯುವ ...

ಮೋದಿ ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ...

ಮೋದಿಯನ್ನು ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ದ್ರೋಹಿಗಳು ಎಂಬಂತಾಗಿದೆ. ಹೀಗಂತ ಜೆಡಿಎಸ್ ಮುಖಂಡ ...

ಹೈವೋಲ್ಟೇಜ್ ಮಂಡ್ಯ ಕಣದಲ್ಲಿ ಪ್ರಚಾರ ಜೋರು

ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರದ ಅಬ್ಬರ ...

ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಚ್ಛಾಟನೆಗೆ ಆಗ್ರಹ

ಡಿಸಿಎಂ ಭಾಷಣ ಮಾಡುತ್ತಿರುವಾಗಲೇ ಎದ್ದು ನಿಂತ ಕೈ ಪಾಳೆಯದ ಕಾರ್ಯಕರ್ತರು, ಚಲುವರಾಯಸ್ವಾಮಿ, ...

ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅಪಪ್ರಚಾರ ಮಾಡ್ತಿದೆ ಎಂದ ...

ಜೆಡಿಎಸ್ ಪಕ್ಷದಿಂದಲೇ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ...

ತಂದೆ ಪರ ಸಿಎಂ ಮತ ಬೇಟೆ

ತುಮಕೂರು ಲೋಕಸಭಾ ಅಖಾಡದಲ್ಲಿ ಅಪ್ಪನ ಪರ ಪುತ್ರ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ ಪ್ರಚಾರ ...

ಖರ್ಗೆ ಈ ಚುನಾವಣೆಯಲ್ಲಿ ಅಶ್ವಮೇಧ ಕುದುರೆಯಂತೆ!

ಐವತ್ತು ವರ್ಷಗಳಿಂದ ಅವರನ್ನು ಯಾರೂ ಕಟ್ಟಿಹಾಕಿಲ್ಲ. ಆದರೆ ಈ ಬಾರಿ ನಾವು ಅಶ್ವಮೇಧ ಕುದುರೆಯನ್ನು ...

ಯಾರೂ ಸದಾನಂದಗೌಡರ ಮುಖವನ್ನೇ ನೋಡಿಲ್ವಂತೆ!

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಮುಖವನ್ನು ಐದು ವರ್ಷಗಳಲ್ಲಿ ಜನರು ನೋಡೇ ಇಲ್ವಂತೆ. ಹೀಗಂತ ಆರೋಪ ...

ಮೈಸೂರು ಮೈತ್ರಿ ಅಭ್ಯರ್ಥಿ ಗೆಲುವಿನ ಹೊಣೆ

ಮೈಸೂರು ಮೈತ್ರಿ ಅಭ್ಯರ್ಥಿಯ ಗೆಲುವಿನ ಹೊಣೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ವಹಿಸಲಾಗಿದೆ.

ಮಂಡ್ಯದಲ್ಲಿ ಸಿಎಂ ಬಿರುಸಿನ ಪ್ರಚಾರ; ದರ್ಶನ್ ಕ್ಯಾಂಪೇಜ್ ...

ರಂಗೇರಿರೋ ಮಂಡ್ಯ ಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಒಬ್ಬರ ಮೇಲೋಬ್ಬರು ವಾಗ್ಯುದ್ಧ ...

ಹೆಚ್.ಡಿ.ದೇವೇಗೌಡರಿಗೆ ತಟ್ಟಲಿದೆಯಾ ಬಂಡಾಯದ ಬಿಸಿ?

ಮೈತ್ರಿ ಅಭ್ಯರ್ತಿ ಬೆಂಬಲಿಸಲು ಹಿಂದೇಟು ಹಾಕುತ್ತಿರುವ ಪ್ರಸಂಗಗಳು ಮರುಕಳಿಸುತ್ತಿವೆ.

ಪ್ರಧಾನಿ ಮೋದಿ ಭಯೋತ್ಪಾದಕನಂತೆ: ಚಂದ್ರಬಾಬು ನಾಯ್ಡು

ಚಿತ್ತೂರ್: ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಜೈಲಿಗೆ ತಳ್ಳುವ ಸಂಚು ರೂಪಿಸುತ್ತಿರುವ ಪ್ರಧಾನಿ ಮೋದಿ ...

ನಿಖಿಲ್ ಗೆ ಫುಲ್ ಫ್ಯಾಮಿಲಿ ಸಪೋರ್ಟ್

ಚುನಾವಣೆ ಪ್ರಚಾರಕ್ಕೆ ಹೋದಲ್ಲೆಲ್ಲಾ ಜನರು ಉತ್ಸಾಹದಿಂದ ಸಪೋರ್ಟ್ ಮಾಡುತ್ತಾರೆ. ಹೀಗಂತ ನಿಖಿಲ್ ...

Widgets Magazine

 

Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ಬಳ್ಳಾರಿ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bellary loksabha election 2019 Live updates

ಗಣಿ ಧೂಳಲ್ಲಿ ಕೈ- ಕಮಲ ಕುಸ್ತಿ

ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Bangalore central loksabha election 2019 Live updates

ರಾಜಧಾನಿಯ ಕೇಂದ್ರ ಲೋಕಸಭೆ ಕ್ಷೇತ್ರ 2019ರ ರಣಕಣ ಕುತೂಹಲ ಮೂಡಿಸಿದೆ. ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಹಣಾಹಣಿ ...


Widgets Magazine