ಮೈಲಾರಿಯೋ, ಜೋಗಯ್ಯನೋ...ಶಿವಣ್ಣ ಕಂಗಾಲು!ನಿರ್ದೇಶಕ ಚಂದ್ರು ಇದೀಗ ಎರಡು ಚಿತ್ರಗಳನ್ನು ನಿರ್ದೇಶಿಸಬೇಕಿದೆ. ಒಂದು ನಿರ್ದೇಶಕ ಪ್ರೇಮ್ ನಾಯಕತ್ವದ ಮಳೆ ಚಿತ್ರ. ಮತ್ತೊಂದು ಶಿವರಾಜ್ಕುಜ್ ಕುಮಾರ್ ನಾಯಕತ್ವದ ಮೈಲಾರಿ ಚಿತ್ರ. ಶಿವಣ್ಣನ 99ನೇ ಚಿತ್ರವಾಗಿ ಮೈಲಾರಿ ಮೂಡಿ ಬರಲಿದೆ. ತಮಾಷೆಯೆಂದರೆ ಮತ್ತೊಂದೆಡೆ ನಿರ್ದೇಶಕ ಪ್ರೇಮ್ ಶಿವಣ್ಣನ 100ನೇ ಚಿತ್ರ ಜೋಗಯ್ಯನನ್ನು ತಯಾರು ಮಾಡುತ್ತಿದ್ದಾರೆ.
ಚಂದ್ರು ಮಳೆಯನ್ನು ಪಕ್ಕಕ್ಕಿಟ್ಟು ಮೈಲಾರಿಯ ಸವಾರಿಯಲ್ಲಿದ್ದಾರೆ. ಪ್ರೇಮ್ ...