ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ   ಬಾಲಿವುಡ್‌
ಬಾಲಿವುಡ್‌
ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ವಯಸ್ಕರು ನಡೆಸುವ ಸಲಿಂಗಕಾಮ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಬಾಲಿವುಡ್‌ನ ಖ್ಯಾತ ನಟನಟಿಯರು ಸ್ವಾಗತ ವ್ಯಕ್ತಪಡಿಸಿದ್ದಾರೆ. ಸಲಿಂಗ...
ಸಿನಿಮಾ ವಿಮರ್ಶೆ
ಅಂತೂ ಬಹಳ ಹಿಂದಿನಿಂದಲೇ ಹುಟ್ಟುಹಾಕಿದ್ದ ಭಾರೀ ನಿರೀಕ್ಷಿತ ಚಿತ್ರ ಕಂಭಕ್ತ್ ಇಶ್ಕ್ ಹೊರಬಂದಿದೆ. ಪಕ್ಕಾ ಮನರಂಜನೆಯ ಈ ಚಿತ್ರ ಪ್ರೇಕ್ಷಕ ಇಟ್ಟಿದ್ದ ಭಾರೀ ನಿರೀಕ್ಷೆಯನ್ನು ಹುಸಿಗೊಳಿಸಿದರೂ, ತನ್ನದೇ ಆದ ಪ್ರಭಾವ ಬೀರುವಲ್ಲಿ ಹಿಂದೆ ಬೀಳುವುದಿಲ್ಲ. ಕಂಭಕ್ತ್ ಇಶ್ಕ್ ಚಿತ್ರ ಕೂಡಾ ಮುಝ್‌ಸೇ ಶಾದಿ ಕರೋಗಿ, ವೆಲ್ಕಂ, ಸಿಂಗ್ ಈಸ್ ಕಿಂಗ್, ಗೋಲ್‌ಮಾಲ್ ರಿಟರ್ನ್ಸ್ ಚಿತ್ರಗಳ ಜಾತಿಗೇ ಸೇರುವ ಇನ್ನೊಂದು ಚಿತ್ರ. ಚಿತ್ರದ ಮುಖ್ಯ ಉದ್ದೇಶ ಪ್ರೇಕ್ಷಕರನ್ನು ರಂಜಿಸುವುದು ಅಷ್ಟೆ. ಆದರೂ ಅಂಥ ಉದ್ದೇಶ ಇದ್ದರೂ ಇದು ಅದರಲ್ಲೂ ವಿಫಲವಾಗುತ್ತದೆ. ಇರಲಿ. ಹೀಗನಿಸಿದರೂ, ಕಂಭಕ್ತ್ ಇಶ್ಕ್ ಚಿತ್ರ ಡಿಫರೆಂಟ್ ಆಗಿದೆ. ಇಬ್ಬರು ಭಿನ್ನ ಲಿಂಗಿಗಳ (ಮಹಿಳೆ ಹಾಗೂ ಪುರುಷ)...