ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಗೂಡಿ ಸ್ಮರಣಾರ್ಥ ಸ್ಮಾರಕ!
ಹಾಲಿವುಡ್
Feedback Print Bookmark and Share
 
ಕಾನ್ಸರ್ ರೋಗದಿಂದ ಬಳಲುತ್ತಿದ್ದ ಬ್ರಿಟನ್ ಸೆಲೆಬ್ರಿಟಿ ಟಿ.ವಿ ಸ್ಟಾರ್ ನಟಿ ಜೇಡ್ ಗೂಡಿ ಮಾರ್ಚ್ 22ರಂದು ಇಹಲೋಕ ತ್ಯಜಿಸಿದ್ದು, ನಟಿಯ ಸ್ಮರಣಾರ್ಥ ಸ್ಮಾರಕವೊಂದು ನೀರ್ಮಾಣವಾಗಲಿದೆ. ಈ ಬಗ್ಗೆ ಮಿರರ್ ಆನ್‌ಲೈನ್ ವೆಬ್‌ಸೈಟ್ ವರದಿ ಮಾಡಿವೆ. ತನ್ನ ಬಾಲ್ಯಕಾಲವನ್ನು ಕಳೆದ ಕೌಸಿಲ್ ಪ್ರದೇಶದಲ್ಲಿ ಗೂಡಿ ಪ್ರತಿಮೆ ನೀರ್ಮಾಣವಾಗಲಿದೆ ಎಂದು ಹೇಳಲಾಗಿದೆ. ಏಪ್ರಿಲ್ ನಾಲ್ಕರಂದು ಜೇಡ್ ಗೂಡಿ ಅಂತ್ಯಕ್ರಿಯೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೂಡಿ ಸ್ಮರಣಾರ್ಥ ಸ್ಮಾರಕ