ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜಗಳವಾಡಿದ ಪಿಟ್-ಜೂಲಿ ಜೋಡಿ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಜಗತ್ತಿನ ಜನಪ್ರಿಯ ಜೋಡಿ ಎಂದೇ ಹೆಸರಾದ ಬ್ರಾಡ್ ಪಿಟ್ ಮತ್ತು ಏಜಂಲೀನಾ ಜೂಲಿ ಮಧ್ಯೆ ವಿರಸ ಮ‌ೂಡಿದೆ. ತಾನು ಚಿತ್ರ ಶೂಟಿಂಗ್‌ಗೆ ತೆರಳಿದಾಗ ಬ್ರಾಡ್ ಪಿಟ್ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೆಂದು ಜೂಲಿ ತನ್ನ ಆಳಲನ್ನು ತೋಡಿಕೊಂಡಿದ್ದಾಳೆ. ಈ ವಿಷಯದಲ್ಲಿ ಇವರಿಬ್ಬರ ಮಧ್ಯೆ ಜಗಳವುಂಟಾಗಿದೆಯೆಂದು ವರದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಗಳವಾಡಿದ ಪಿಟ್ಜೂಲಿ ಜೋಡಿ