ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮೈಕಲ್ ಜಾಕ್ಸನ್ ಲಂಡನ್ ಶೋ ಮುಂದೂಡಿಕೆ (Michael Jackson | postpones | opening | gigs of | London)
ಹಾಲಿವುಡ್
Feedback Print Bookmark and Share
 
ಲಂಡನ್‌ನ ಒ2 ಅರೆನಾದಲ್ಲಿ ಜುಲೈ 8ರಂದು ಆರಂಭವಾಗಲಿದ್ದ ಜನಪ್ರಿಯ ಸ್ಟಾರ್ ಸಿಂಗರ್ ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ ಸಂಗೀತ ಕಾರ್ಯಕ್ರಮ ಜುಲೈ 13ಕ್ಕೆ ಮುಂದೂಡಲಾಗಿದೆ. ಸಂಗೀತ ಕಾರ್ಯಕ್ರಮಕ್ಕೆ ಪೂರ್ವಾಭಾವಿಯಂತೆ ರಿಹರ್ಸಲ್‌ನ ಕಾರಣದಿಂದಾಗಿ ಸ್ಟೇಜ್ ಶೋವನ್ನು ಮುಂದೂಡಲಾಗಿದೆ ಎಂದು ಮ‌ೂಲಗಳು ವರದಿ ಮಾಡಿವೆ. ಆದರೆ ಇನ್ನೊಂದು ಮ‌ೂಲದ ಪ್ರಕಾರ ಜಾಕ್ಸನ್ ಸ್ಕೀನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶೀಘ್ರದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಯಲಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. 50 ವರ್ಷದ ಜಾಕ್ಸನ್‌ರ ಲಂಡನ್‌ನಲ್ಲಿ ನಡೆಯಲಿರುವ ಕೊನೆಯ ಸ್ಟೇಜ್ ಶೋ ಇದಾಗಿದ್ದು, 50 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಕಲ್ ಜಾಕ್ಸನ್, ಸ್ಟೇಜ್ ಶೋ, ಸ್ಕೀನ್ ಕ್ಯಾನ್ಸರ್, ಶಸ್ತ್ರಚಿಕಿತ್ಸೆ