ಆಸ್ಕರ್ ಪ್ರಶಸ್ತಿ ವಿಜೇತ ಭಾರತದ ಹೆಮ್ಮೆಯ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಸಂಗೀತ ನಿರ್ದೇಶನದ ಹಾಸ್ಯ ಚಿತ್ರ 'ಕಪಲ್ಸ್ ರಿಟ್ರೀಟ್' ವರ್ಷಾಂತ್ಯಕ್ಕೆ ತೆರೆಕಾಣಲಿದೆ. ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಪೀಟರ್ ಬಿಲ್ಲಿಂಗ್ ಸ್ಲೇ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಹಮಾನ್ ನಿರ್ದೇಶನದ ಸ್ಲಮ್‌ಡಾಗ್ ಮಿಲಿಯನೇರ್ 'ಅತ್ಯುತ್ತಮ ಚಿತ್ರ' ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.