ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೂಲಿಯ ಲೆಸ್ಬಿಯನ್ ಕಿಸ್ ವೃತ್ತಾಂತ (Hollywood)
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಸುರಸುಂದರಿ ಏಂಜಲೀನಾ ಜೂಲಿ 1998ರಲ್ಲಿ ಜಿಯಾ ಎಂಬ ಟಿವಿ ಸಿನಿಮಾದಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು. ಇದೀಗ ಅದರ ನಿರ್ಮಾಪಕರು ಸೆನ್ಸಾರ್ ಆಗದ ಕೆಲವು ತುಣುಕುಗಳನ್ನು ಬಿಡುಗಡೆ ಮಾಡಿದ್ದಾರಂತೆ. ಈ ಚಿತ್ರ ಲೆಸ್ಬಿಯನ್‌ಗಳ ಕುರಿತಾದುದು. ಇದರಲ್ಲಿ ಜೂಲಿ ಮೈಚಳಿ ಬಿಟ್ಟು ಸಹನಟಿಯೊಬ್ಬಳಿಗೆ ಗಾಢವಾಗಿ ಚುಂಬಿಸುವುದು ಹಾಗೂ ಕೆಲವು ಆಪ್ತ ಸನ್ನಿವೇಶಗಳಲ್ಲಿ ನಟಿಸಿರುವ ದೃಶ್ಯಗಳು ಒಳಗೊಂಡಿವೆ. ಇದಕ್ಕೆ ಈ ಮೊದಲು ಸೆನ್ಸಾರ್ ಆಗದಿದ್ದುದರಿಂದ ಪ್ರಸಾರವಾಗಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಂಜಲೀನಾ ಜೂಲಿ, ಹಾಲಿವುಡ್