ಮುಖ್ಯ ಪುಟ ಮನರಂಜನೆ » ಬಾಲಿವುಡ್‌ (Bollywood)
ಬಾಲಿವುಡ್‌
ಹೃತಿಕ್‌ಗೆ ಪತ್ನೀಪ್ರಿಯನಾಗಿರೆಂದು ಬೋಧಿಸಿದ ಸಲ್ಮಾನ್!


ಹೃತಿಕ್ ರೋಷನ್ ಎಂಬ ಸುಂದರ ವಿವಾಹಿತ ಇನ್ನೂ ಹದಿಹರೆಯದ ಮನಸ್ಸುಗಳಲ್ಲಿ ಅಜರಾಮರವಾಗಿ ಕೂತ ನಟ ಎಂದರೆ ತಪ್ಪಾಗಲಾರದು. ವಿವಾದಗಳಿಂದ, ಗಾಸಿಪ್ಪುಗಳಿಂದ ದೂರವಿರುವ ಡೀಸೆಂಟ್ ನಟ ಎಂದೇ ಹೆಗ್ಗಳಿಕೆ ಪಡೆದಿದ್ದ ಹೃತಿಕ್‌ಗೆ ಕೂಡಾ ಮೊನ್ನೆ ಮೊನ್ನೆ ಗಾಸಿಪ್ ಭೂತ ಬಲವಾಗಿ ಕಾಡಿತ್ತು. ಕಿಡಿಯಿಲ್ಲದೆ, ಬೆಂಕಿ ಹತ್ತಿಕೊಳ್ಳೋದಾದ್ರೂ ಹೇಗೆ ಅಂತಾರಲ್ಲಾ, ಹಾಗೆ. ಒಟ್ಟಾರೆ ಪತ್ನಿ ಪ್ರಿಯ, ಏಕಪತ್ನೀ ವೃತಸ್ಥ ಎಂದೆಲ್ಲಾ ಗುರುತಿಸಿಕೊಂಡಿದ್ದ ಬಾಲಿವುಡ್ಡಿನ ಈ ಸುಂದರನ...
'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ!


ಕನ್ನಡದಲ್ಲಿ ರಮೇಶ್ ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ', ವಿಷ್ಣುವರ್ಧನ್ ಜೊತೆಗೆ 'ಸೂರ್ಯವಂಶ', ರವಿಚಂದ್ರನ್ ಜೊತೆಗೆ 'ಓ ನನ್ನ ನಲ್ಲೆ' ಚಿತ್ರಗಳಲ್ಲಿ ನಟಿಸಿ ಹೋದ ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಇಷಾ ಕೊಪ್ಪಿಕರ್ ಮದುವೆಯಾಗುತ್ತಿದ್ದಾಳೆ. ತನ್ನ ಬಹುಕಾಲದ ಗೆಳೆಯ ಟಿಮ್ಮಿ ನಾರಂಗ್ ಅವರನ್ನು ಇದೇ ನವೆಂಬರ್ 29ರಂದು ಇಷಾ ಕೈಹಿಡಿಯಲಿದ್ದಾರೆ. ಉದ್ಯಮಿಗಳ ನಾರಂಗ್ ಕುಟುಂಬದಲ್ಲಿ ಜನಿಸಿರುವ ಟಿಮ್ಮಿ ನಾರಂಗ್ ಮುಂಬೈನಲ್ಲಿ...