IFM ಗಜನಿ ಚಿತ್ರದ ಮೂಲಕ ಅಮೀರ್ ಖಾನ್ ಶುದ್ಧ ಕಮರ್ಷಿಯಲ್ ಚಿತ್ರವೊಂದರಲ್ಲಿ ದುಡಿದಿದ್ದಾರೆ ಮತ್ತು ಚಿತ್ರ ಹಳೆಯ ದಾಖಲೆಯನ್ನು ಅಳಿಸಿ ಭರ್ಜರಿ ಆರಂಭ ಕಂಡಿದೆ. ಇದರಿಂದ ಅಮೀರ್ ಬಹಳ ಖುಷಿಯಾಗಿದ್ದಾರೆ. ಮಾತಿಗೆ ಬದಲಾಗಿ ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಬೇಕಾದ ಪಾತ್ರವನ್ನು ಮಾಡುವುದು ಎಷ್ಟು ಕಠಿಣವಾಗಿತ್ತು?ಬಹಳ ಕಠಿಣವಾಗಿತ್ತು.ಸಾಮಾನ್ಯವಾಗಿ ಚಿತ್ರದಲ್ಲಿ ನಾಯಕ ಅಥವಾ ನಾಯಕಿಯ ಹೆಸರನ್ನು ಚಿತ್ರದ ಹೆಸರನ್ನಾಗಿರಿಸಲಾಗುತ್ತದೆ ಆದರೆ ಗಜನಿಯಲ್ಲಿ ಖಳನ ಹೆಸರನ್ನು ಏಕೆ ಇಡಲಾಗಿದೆ?ನಾಯಕ ಹುಡುಕಿ ಕೊಲ್ಲಬಯಸುವ ವ್ಯಕ್ತಿಯ ಬಗ್ಗೆ ಅವನಲ್ಲಿರುವ