ಜೋಯಾ ಅಖ್ತರ್ ಮೊತ್ತ ಮೊದಲಾಗಿ ನಿರ್ದೇಶಿಸಿರುವ ನೂತನ ಚಿತ್ರ ಲಕ್ ಬೈ ಚಾನ್ಸ್. ಇದೊಂದು ಬಾಲಿವುಡ್ ಹಿನ್ನಲೆಯುಲ್ಲ ಕಥೆ ಆಧರಿತ ಚಿತ್ರವಾಗಿದೆ. ಜೋಯಾ ಅಖ್ತರ್ ಅಭಿಪ್ರಾಯ ಪ್ರಕಾರ ಚಿತ್ರಕ್ಕೆ ಅಭಿನಯಿಸಲು ಹಲವು ಪ್ರಮುಖ ನಟರನ್ನು ಸಂಪರ್ಕಿಸಿದಾಗ ಯಾರು ಒಪ್ಪಿಕೊಂಡಿರಲಿಲ್ಲ. ಕೊನೆಗೆ ಸಹೋದರನಾದ ಪ್ರಸ್ತುತ ಚಿತ್ರದ ನಿರ್ಮಾಪಕನಾಗಿರುವ ಫರ್ಹಾನ್ ಅಖ್ತರ್‌ನಲ್ಲಿ ಕೇಳಿಕೊಂಡಾಗ ಚಿತ್ರದಲ್ಲಿ ಅಭಿನಯಿಸಲು ಸಮ್ಮತಿಸಿದನು. ಜೋಯಾ ಪ್ರಕಾರ ಲಕ್ ಬೈ ಚಾನ್ಸ್ ಉತ್ತಮ ಕಥೆ ಆಧಾರಿತ ಚಿತ್ರವಾಗಿದೆ.